ಆಫರ್ ಆಫರ್ - ಮಾರುತಿ ಸ್ವಿಫ್ಟ್ ಈಗಲೇ ಖರೀದಿಸಿ

By Nagaraja

ದೇಶದ ಆಟೋ ಮಾರುಕಟ್ಟೆ ಭಾರಿ ಕುಸಿದಿರುವಂತೆಯೇ ಮುಂಚೂಣಿಯ ಕಾರು ತಯಾರಕ ಸಂಸ್ಥೆಗಳು ತಮ್ಮ ತಮ್ಮ ಮಾಡೆಲ್‌ಗಳಿಗೆ ವಿನೂತನ ಆಫರ್‌ಗಳನ್ನು ಮುಂದಿರಿಸುತ್ತಿವೆ.

ದೇಶದ ನಂ. 1 ಪ್ರಯಾಣಿಕ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಕೂಡಾ ಇದರಿಂದ ಹೊರತಾಗಿಲ್ಲ. ಇದರಂತೆ ತನ್ನ ಜನಪ್ರಿಯ ಸ್ವಿಫ್ಟ್, ಡಿಜೈರ್ ಹಾಗೂ ಅಲ್ಟೊ ಖರೀದಿಗಾಗಿ ಸದ್ಯದಲ್ಲೇ ಆಫರ್‌ಗಳನ್ನು ಮುಂದಿರಿಸಲಿವೆ.

ಸ್ವಿಫ್ಟ್, ಆಲ್ಟೊ ಹಾಗೂ ಡಿಜೈರ್ ಖರೀದಿ ವೇಳೆ 0% ಇಎಂಐ ಆಯ್ಕೆ ಸೌಲಭ್ಯ ಲಭ್ಯವಿರಲಿದೆ. ಈ ಮೂಲಕ ಖರೀದಿಗಾರರನ್ನು ಹೆಚ್ಚು ಆಕರ್ಷಿಸುವ ಗುರಿ ಹೊಂದಿದೆ.

ಬೇಡಿಕೆ ಕುಸಿದಿರುವುದರಿಂದರ ಉತ್ಪಾದನೆ ಕೂಡಾ ಕುಂಠಿತವಾಗುತ್ತಿದೆ. ಶೋ ರೂಂಗಳಿಗೆ ಭೇಟಿ ಕೊಡುವ ಗ್ರಾಹಕರ ಸಂಖ್ಯೆಯಲ್ಲೂ ಇಳಿಕೆಯಾಗಿದೆ. ಇದನ್ನು ನಿಭಾಯಿಸಲು ಝಿರೋ ಡೌನ್ ಪೇಮೆಂಟ್, ಇಎಂಐ ಹಾಗೂ ಬಯ್ ಬ್ಯಾಕ್ ಆಫರ್‌ಗಳನ್ನು ಮುಂದಿರಿಸುವ ಯೋಜನೆ ಹೊಂದಿದೆ.

ಸದ್ಯದಲ್ಲಿ ದೇಶದ ಎಲ್ಲ ಡೀಲರ್‌ಶಿಪ್‌ಗಳಿಗೆ ಸ್ವಿಫ್ಟ್ ಯೋಜನೆ ವಿಸ್ತರಿಸುವ ಸಾಧ್ಯತೆಯಿದೆ. ಬಯ್ ಬ್ಯಾಕ್ ಆಫರ್ ಮೂಲಕ ಗ್ರಾಹಕರಿಗೆ 3ರಿಂದ 5 ವರ್ಷಗಳ ಅವಧಿಯಲ್ಲಿ ಮತ್ತೊಂದು ಮಾರುತಿ ಮಾಡೆಲ್ ಜತೆ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದಾಗಿದೆ.

More from DriveSpark

Article Published On: Thursday, March 28, 2013, 10:11 [IST]
English summary
Maruti Suzuki India, the largest passenger car manufacturer in India, will soon be introducing 0% interest EMI options and discounts on their best selling cars, Alto, Swift and DZire.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+