ಶುಭ ಸಮಾಚಾರ; ಮಾರುತಿಯಿಂದ ಬೆಲೆ ಏರಿಕೆಯಿಲ್ಲ

By Nagaraja

ಆಟೋ ಜಗತ್ತಿನ ಹಿನ್ನಡೆಯ ನಡುವೆಯೂ ಕಾರು ದರಗಳನ್ನು ಹೆಚ್ಚಳಗೊಳಿಸಲು ಹೋಂಡಾ ಹಾಗೂ ಹ್ಯುಂಡೈಗಳಂತಹ ದೇಶದ ಮುಂಚೂಣಿಯ ಕಂಪನಿಗಳು ನಿರ್ಧಾರ ಮಾಡಿವೆ. ಆದರೆ ಇದರಿಂದ ಹೊರತಾಗಿರುವ ದೇಶದ ಅಗ್ರ ಕಾರು ಮಾರಾಟ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಪ್ರಸಕ್ತ ಸಾಲಿನಲ್ಲಿ ಶೇಕಡಾ 6ರಷ್ಟು ಪ್ರಗತಿಯನ್ನು ನಿರೀಕ್ಷಿಸುತ್ತಿದೆ.

ದರ ಏರಿಕೆ ಪ್ರಸ್ತಾಪವನ್ನು ನಿರಾಕರಿಸಿರುವ ಮಾರುತಿ ಸುಜುಕಿ ಲಿಮಿಟೆಡ್ ಮುಖ್ಯಸ್ಥ ಆರ್. ಸಿ. ಭಾರ್ಗವ, ಪ್ರಸಕ್ತ ಸಾಲಿನಲ್ಲಿ ಶೇಕಡಾ 5.5ರಿಂದ 6ರಷ್ಟು ಪ್ರಗತಿ ಸಾಧಿಸುವ ನಿರೀಕ್ಷೆ ಹೊಂದಿದೆ.

ಮುಂಬರುವ ತಿಂಗಳುಗಳಲ್ಲಿ ದರ ಏರಿಕೆ ಘೋಷಣೆಯಾಗಲಿದೆಯೇ ಎಂಬುದಕ್ಕೆ ಅಂತಹ ಯಾವುದೇ ಪ್ರಸ್ತಾವನೆಯಿಲ್ಲ. ಇಂಧನ ಬೆಲೆಯೇರಿಕೆಯಿಂದಾಗಿ ಕಾರು ಖರೀದಿ ಮಾಡಬೇಕಾಗಿರುವ ವೆಚ್ಚ ಅಧಿಕವಾಗುತ್ತಿದೆ ಎಂದಿದ್ದಾರೆ.

ಕಳೆದ ತಿಂಗಳಿನಲ್ಲಷ್ಟೇ ಮಾರುತಿ ತನ್ನ ಮಾಡೆಲ್‌ಗಳಿಗೆ 20,000 ರು.ಗಳ ವರೆಗೆ ದರ ಏರಿಕೆ ಘೋಷಿಸಿತ್ತು. ಮಾರುತಿಯು ದೇಶದಲ್ಲಿ ಎಂ800ನಿಂದ ಆರಂಭವಾಗಿ ಆಮದು ಆಗುತ್ತಿರುವ ಕಿಜಾಶಿ ರೇಂಜ್‌ಗಳ ಕಾರುಗಳನ್ನು ಮಾರಾಟ ಮಾಡುತ್ತಿವೆ. ಇದರ ದೆಹಲಿ ಎಕ್ಸ್ ಶೋ ರೂಂ ದರ 209,000 ಲಕ್ಷದಿಂದ ಆರಂಭವಾಗಿ 17.52 ಲಕ್ಷ ರು.ಗಳ ವರೆಗಿದೆ.

ಈ ನಡುವೆ ಮುಂಬರುವ ಎಪ್ರಿಲ್ 1ರಿಂದ ಜಾರಿಗೆ ಬರುವಂತೆ ಕಾರು ದರಗಳನ್ನು ಹೆಚ್ಚಳಗೊಳಿಸಲು ಹ್ಯುಂಡೈ ಹಾಗೂ ಹೋಂಡಾ ನಿರ್ಧರಿಸಿದೆ.

More from DriveSpark

Article Published On: Tuesday, March 19, 2013, 15:42 [IST]
English summary
Ruling out price hike in the near term, country's largest car maker Maruti Suzuki today said it is expecting sales growth of about 6 per cent in the current financial year ending next month.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+