ಬೆಂಝ್ ಎಸ್ ಕ್ಲಾಸ್ ಎಕ್ಸ್‌ಕ್ಲೂಸಿವ್ ಚಿತ್ರಗಳು
ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಮರ್ಸಿಡಿಸ್ ಬೆಂಝ್, 2014 ಎಸ್ ಕ್ಲಾಸ್ ಮಾಡೆಲ್‌ನ ಎಕ್ಸ್‌ಕ್ಲೂಸಿವ್ ಇಂಟಿರಿಯರ್ ಇಮೇಜ್ ಬಿಡುಗಡೆ ಮಾಡಿದೆ.
ಈ ಹಿಂದಿನ ಆವೃತ್ತಿಗಳಿಗೆ ಹೋಲಿಸಿದಾಗ ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್‌ನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಆಳವಡಿಸಲಾಗಿದೆ. ಹಾಗೆಯೇ ಕ್ಲಾಸ್ ಡ್ರೈವಿಂಗ್ ನೀಡಲಿದೆ.
ಮುಂದಿನ ಜನಾಂಗಕ್ಕೆ ಹೊಂದಿಕೆಯಾಗುವ ರೀತಿಯಲ್ಲಿ ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ರೂಪಿಸಲಾಗಿದೆ. ಖಂಡಿತವಾಗಿಯೂ ನಿಮಗಿದು ಐಷಾರಾಮಿ ಸೌಲಭ್ಯಗಳನ್ನು ನೀಡಲಿದೆ.
ಒಮ್ಮೆ ಯುರೋಪ್ ರಸ್ತೆ ಪ್ರವೇಶಿಸಿದ ಬಳಿಕ ಬೆಂಝ್ ಎಸ್ ಕ್ಲಾಸ್ ಭಾರತಕ್ಕೆ ಕಾಲಿಡಲಿದೆ. ಇದೀಗ ಇಂಟಿರಿಯರ್ ವೈಶಿಷ್ಟ್ಯಗಳತ್ತ ಒಮ್ಮೆ ಕಣ್ಣಾಯಿಸಿರಿ...

2014 ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

2014 ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

2014 ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

2014 ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

2014 ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

2014 ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

2014 ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

2014 ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

2014 ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

2014 ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

2014 ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

2014 ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

2014 ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

2014 ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್



Click it and Unblock the Notifications








