ಮರ್ಸಿಡಿಸ್‌ನಿಂದ 2014 ಇ-ಕ್ಲಾಸ್ ಕೂಪೆ, ಕ್ಯಾಬ್ರಿಯೊಲೆಟ್

By Nagaraja

ಜರ್ಮನಿಯ ಲಗ್ಷುರಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ಅತಿ ನೂತನ ಇ-ಕ್ಲಾಸ್ ಪ್ರೀಮಿಯಂ ಕಾರಾದ ಕೂಪೆ ಹಾಗೂ ಕ್ಯಾಬ್ರಿಯೊಲೆಟ್ ಕಾರುಗಳನ್ನು ಅನಾವರಣಗೊಳಿಸಿದೆ.

ಸ್ಟಾಂಡರ್ಡ್ ಸಲೂನ್ ಹಾಗೂ ಸ್ಟೇಷನ್ ವಾಗನ್ ವೆರಿಯಂಟ್ ಬಳಿಕವೀಗ ಮರ್ಸಿಡಿಸ್ ಅಧಿಕೃತವಾಗಿ 2014 ಇ ಕ್ಲಾಸ್ ಕೂಪೆ ಹಾಗೂ ಕ್ಯಾಬ್ರಿಯೊಲೆಟ್ ಫೇಸ್‌ಲಿಫ್ಟ್ ಆವೃತ್ತಿಗಳನ್ನು ಪರಿಚಯಿಸಿದೆ.

ತಂತ್ರಜ್ಞಾನ ಸೇರಿದಂತೆ ವಿನ್ಯಾಸದಲ್ಲೂ ಎರಡು ಕಾರಗಳು ಹಲವು ಬದಲಾವಣೆಗಳನ್ನು ಪಡೆದಿವೆ. ಅಂದರೆ ಎರಡು ಕಾರುಗಳು ಒನ್-ಪೀಸ್ ಹೆಡ್‌ಲೈಟ್ ಜೋಡಣೆಯನ್ನು ಹೊಂದಿದೆ. ಹಾಗಿದ್ದರೂ ಎಲ್‌ಇಡಿ ಲೈಟ್ ಯೂನಿಕ್ ಲುಕ್ ಹೊಂದುವಂತಾಗಿದೆ. ಇದರ ಜತೆ ಫ್ರಂಟ್ ಸೇರಿದಂತೆ ರಿಯರ್ ಬಂಪರ್ ಪರಿಷ್ಕೃತಗೊಳಿಸಲಾಗಿದೆ.

ಇ ಕ್ಲಾಸ್ ಕ್ಯಾಬ್ರಿಯೊಲೆಟ್

ಇ ಕ್ಲಾಸ್ ಕ್ಯಾಬ್ರಿಯೊಲೆಟ್

ಎಕ್ಸ್‌ಟೀರಿಯರ್ ವಿನ್ಯಾಸದ ಬಗ್ಗೆ ಹೇಳುವುದಾದರೆ 2014 ಇ ಕ್ಲಾಸ್ ಕೂಪೆ ಹಾಗೂ ಕ್ಯಾಬ್ರಿಯೊಲೆಟ್ ಕಾರುಗಳು ಫ್ರಂಟ್ ಬಂಪರ್, ಪರಿಷ್ಕೃತ ಬಂಪರ್ ಹಾಗೂ ರಿಯರ್ ಡೋರ್‌ಗಳಂತಹ ಫೀಚರ್‌ಗಳನ್ನು ಹೊಂದಿದೆ.

ಇ ಕ್ಲಾಸ್ ಕ್ಯಾಬ್ರಿಯೊಲೆಟ್

ಇ ಕ್ಲಾಸ್ ಕ್ಯಾಬ್ರಿಯೊಲೆಟ್

2014 ಮರ್ಸಿಡಿಸ್ ಬೆಂಝ್ ಇ ಕ್ಲಾಸ್ ಪೆಟ್ರೋಲ್ ಸೇರಿದಂತೆ ಡೀಸೆಲ್ ಎಂಜಿನ್ ಆವೃತ್ತಿಗಳಲ್ಲಿ ಲಭ್ಯವಿರಲಿದೆ.

ಇ ಕ್ಲಾಸ್ ಕ್ಯಾಬ್ರಿಯೊಲೆಟ್

ಇ ಕ್ಲಾಸ್ ಕ್ಯಾಬ್ರಿಯೊಲೆಟ್

ಇ ಕ್ಲಾಸ್ ಕ್ಯಾಬ್ರಿಯೊಲೆಟ್ 2.1 ಲೀಟರ್ ಡೀಸೆಲ್ ಎಂಜಿನ್ ಹೊಂದಿರಲಿದೆ.

ಇ ಕ್ಲಾಸ್ ಕ್ಯಾಬ್ರಿಯೊಲೆಟ್

ಇ ಕ್ಲಾಸ್ ಕ್ಯಾಬ್ರಿಯೊಲೆಟ್

ಇ ಕ್ಲಾಸ್ ಕ್ಯಾಬ್ರಿಯೊಲೆಟ್ ಕಾರು ಸಿಕ್ಸ್ ಸ್ಪೀಡ್ ಮ್ಯಾನುವಲ್ ಅಥವಾ ಸೆವೆನ್ ಸ್ಪೀಡ್ ಆಟೋಮ್ಯಾಟಿಕ್ ಎಂಜಿನ್‌ನಿಂದ ನಿಂಯತ್ರಿಸಲ್ಪಡಲಿದೆ. ಹಾಗೆಯೇ ಸ್ಟಾಪ್/ಸ್ಪಾರ್ಟ್‌ಗಳಂತಹ ಇಂಧನ ಸೇವಿಂಗ್ ತಂತ್ರಜ್ಞಾನವನ್ನು ಹೊಂದಿದೆ.

ಇ ಕ್ಲಾಸ್ ಕ್ಯಾಬ್ರಿಯೊಲೆಟ್

ಇ ಕ್ಲಾಸ್ ಕ್ಯಾಬ್ರಿಯೊಲೆಟ್

ಎರಡು ಕಾರಿನಲ್ಲೂ ಸುರಕ್ಷತೆಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗಿದೆ.

ಇ ಕ್ಲಾಸ್ ಕ್ಯಾಬ್ರಿಯೊಲೆಟ್

ಇ ಕ್ಲಾಸ್ ಕ್ಯಾಬ್ರಿಯೊಲೆಟ್

Collision Prevention Assist

Attention Assist

Distronic Plus with Steering Assist

Brake Assist Plus with Junction Assist

ಇ ಕ್ಲಾಸ್ ಕ್ಯಾಬ್ರಿಯೊಲೆಟ್

ಇ ಕ್ಲಾಸ್ ಕ್ಯಾಬ್ರಿಯೊಲೆಟ್

ಪ್ರಸಕ್ತ ತಿಂಗಳಲ್ಲೇ ಸಾಗಲಿರುವ ಡಿಟ್ರಾಯ್ಟ್ ಆಟೋ ಶೋದಲ್ಲಿ ಇ ಕ್ಲಾಸ್ ಕ್ಯಾಬ್ರಿಯೊಲೆಟ್ ದರವನ್ನು ಮರ್ಸಿಡಿಸ್ ಬೆಂಝ್ ಘೋಷಿಸುವ ಸಾಧ್ಯತೆಯಿದೆ. ಇ ಕ್ಲಾಸ್ ಕ್ಯಾಬ್ರಿಯೊಲೆಟ್ ಪರಿಣಾಮಕಾರಿ ಇಂಟಿರಿಯರ್ ವ್ಯವಸ್ಥೆಯನ್ನು ಹೊಂದಿದೆ.

ಇ ಕ್ಲಾಸ್ ಕ್ಯಾಬ್ರಿಯೊಲೆಟ್

ಇ ಕ್ಲಾಸ್ ಕ್ಯಾಬ್ರಿಯೊಲೆಟ್

ಎಂಜಿನ್ ಆಯ್ಕೆ

2.0 ಲೀಟರ್ ಪೆಟ್ರೋಲ್ ಟರ್ಬೊ ಜತೆ 181 ಎಚ್‌ಪಿ

2.0 ಲೀಟರ್ ಪೆಟ್ರೋಲ್ ಟರ್ಬೊ ಜತೆ 208 ಎಚ್‌ಪಿ

2.1 ಲೀಟರ್ ಟರ್ಬೊಡೀಸೆಲ್ ಜತೆ 134 ಎಚ್‌ಪಿ

2.1 ಲೀಟರ್ ಟರ್ಬೊಡೀಸೆಲ್ ಜತೆ 168 ಎಚ್‌ಪಿ

2.1 ಲೀಟರ್ ಟರ್ಬೊಡೀಸೆಲ್ ಜತೆ 201 ಎಚ್‌ಪಿ

3.5 ಲೀಟರ್ ವಿ6 ಪೆಟ್ರೋಲ್ ಎಂಜಿನ್ ಜತೆ 302 ಎಚ್‌ಪಿ

4.6, ಬೈ ಟರ್ಬೊ ವಿ8 ಪೆಟ್ರೋಲ್ ಎಂಜಿನ್ ಜತೆ 402 ಎಚ್‌‍ಪಿ

ಇ ಕ್ಲಾಸ್ ಕೂಪೆ

ಇ ಕ್ಲಾಸ್ ಕೂಪೆ

ಇ ಕ್ಲಾಸ್ ಕೂಪೆ

ಇ ಕ್ಲಾಸ್ ಕೂಪೆ

ಇ ಕ್ಲಾಸ್ ಕೂಪೆ

ಇ ಕ್ಲಾಸ್ ಕೂಪೆ

ಇ ಕ್ಲಾಸ್ ಕೂಪೆ

ಇ ಕ್ಲಾಸ್ ಕೂಪೆ

ಇ ಕ್ಲಾಸ್ ಕೂಪೆ

ಇ ಕ್ಲಾಸ್ ಕೂಪೆ

ಇ ಕ್ಲಾಸ್ ಕೂಪೆ

ಇ ಕ್ಲಾಸ್ ಕೂಪೆ

ಇ ಕ್ಲಾಸ್ ಕೂಪೆ

ಇ ಕ್ಲಾಸ್ ಕೂಪೆ

ಇ ಕ್ಲಾಸ್ ಕೂಪೆ

ಇ ಕ್ಲಾಸ್ ಕೂಪೆ

ಇ ಕ್ಲಾಸ್ ಕೂಪೆ

ಇ ಕ್ಲಾಸ್ ಕೂಪೆ

ಇ ಕ್ಲಾಸ್ ಕೂಪೆ

ಇ ಕ್ಲಾಸ್ ಕೂಪೆ

More from DriveSpark

Article Published On: Tuesday, January 8, 2013, 16:25 [IST]
English summary
Mercedes-Benz has revealed the coupe and cabriolet avatars of the new E-Class premium car. The German carmaker had previously revealed images of the sedan and station wagon variants of the face lifted 2014 E-Class
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+