ಜೂ. 6ಕ್ಕೆ ಆಲ್ ನ್ಯೂ ಟೊಯೊಟೊ ಕರೊಲ್ಲಾ ಅನಾವರಣ
ಎಲ್ಲ ಹೊಸತನ ಹೊಂದಿರುವ ನೂತನ ಟೊಯೊಟಾ ಕರೊಲ್ಲಾ ಮುಂಬರುವ ಜೂನ್ 6ರಂದು ಅನಾವರಣಗೊಳ್ಳಲಿದೆ. ಪ್ರಸ್ತುತ ಕಾರು ಭಾರತದಲ್ಲಿ ಕರೊಲ್ಲಾ ಆಲ್ಟೀಸ್ ಎಂಬ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುತ್ತಿದೆ.
ಕರೊಲ್ಲಾ ಫ್ಯೂರಿಯಾ ಕಾನ್ಸೆಪ್ಟ್ ತಲಹದಿಯಲ್ಲಿ ನಿರ್ಮಾಣವಾಗಿರುವ ನೂತನ ಕರೊಲ್ಲಾ 'ಇ160' ಕೋಡ್ ಹೆಸರು ಪಡೆದುಕೊಂಡಿದ್ದು, ವರ್ಷಾಂರಂಭದಲ್ಲಿ ಸಾಗಿದ ಡೆಟ್ರಾಯ್ಟ್ ಮೋಟಾರ್ ಶೋದಲ್ಲಿ ಪ್ರದರ್ಶನಗೊಂಡಿತ್ತು.
ಪ್ರಮುಖವಾಗಿಯೂ ದೇಶದ ಯುವ ಗ್ರಾಹಕರನ್ನು ಆಕರ್ಷಿಸಲು ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಟೊಯೊಟಾ ಗುರಿಯಿರಿಸಿಕೊಂಡಿದೆ. ಇದರಂತೆ ಕರೊಲ್ಲಾ ನೇರ ದಿಟ್ಟ ವಿನ್ಯಾಸವನ್ನು ಪಡೆದುಕೊಳ್ಳಲಿದೆ.

2014 ಟೊಯೊಟಾ ಕರೊಲ್ಲಾ
ನೂತನ ಕರೊಲ್ಲಾ 1.8 ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಗಳಿವೆ.

2014 ಟೊಯೊಟಾ ಕರೊಲ್ಲಾ
ಗರಿಷ್ಠ ನಿರ್ವಹಣೆ ಹಾಗೂ ಆರಾಮದಾಯಕ ಪಯಣಕ್ಕೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ.

2014 ಟೊಯೊಟಾ ಕರೊಲ್ಲಾ
ಇಂಟಿರಿಯರ್ ಭಾಗಗಳಲ್ಲಿ ಹೆಚ್ಚಿನ ಬದಲಾವಣೆ ಕಂಡುಬರಲಿದ್ದು, ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ಟಚ್ ಸ್ಕ್ರೀನ್ ಮೊದಲಾದ ವೈಶಿಷ್ಟ್ಯಗಳು ಲಭ್ಯವಿರಲಿದೆ.

2014 ಟೊಯೊಟಾ ಕರೊಲ್ಲಾ
ಲಭ್ಯವಿರುವ ಮಾಹಿತಿ ಪ್ರಕಾರ 2014ರ ಮಧ್ಯಂತರ ಅವಧಿಯಲ್ಲಿ ಟೊಯೊಟಾ ಕರೊಲ್ಲಾ ಭಾರತ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳಿವೆ.

2014 ಟೊಯೊಟಾ ಕರೊಲ್ಲಾ
ಇನ್ನು ಇದರ ಫ್ಯೂರಿಯಾ ಕಾನ್ಸೆಪ್ಟ್ ಕಾರಿನ ವಿನ್ಯಾಸ ಸಾಹಸದ ಅನುಭವ ನೀಡಲಿದೆ.

2014 ಟೊಯೊಟಾ ಕರೊಲ್ಲಾ

2014 ಟೊಯೊಟಾ ಕರೊಲ್ಲಾ

2014 ಟೊಯೊಟಾ ಕರೊಲ್ಲಾ



Click it and Unblock the Notifications








