ಇನ್ನು ಮುಂದೆ ನಿಸ್ಸಾನ್ ಕಾರನ್ನು ಅಂತರ್ಜಾಲದಲ್ಲೂ ಖರೀದಿಸಬಹುದು

ಇನ್ನು ಮುಂದೆ ನಿಮ್ಮ ನೆಚ್ಚಿನ ನಿಸ್ಸಾನ್ ಕಾರುಗಳನ್ನು ಅಂತರ್ಜಾಲದ ಮುಖಾಂತರವೂ ಖರೀದಿಸಬಹುದಾಗಿದೆ. ಹೌದು, ಗ್ರಾಹಕರ ಅನುಕೂಲದ ದೃಷ್ಟಿಕೋನದಲ್ಲಿ ಇಂತಹದೊಂದು ಆಧುನಿಕ ವೈಶಿಷ್ಟ್ಯತೆಯನ್ನು ನಿಸ್ಸಾನ್ ಸದ್ಯದಲ್ಲೇ ಆಳವಡಿಸಲಿದೆ.

ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಈ ಹಿಂದೆ ಟಾಟಾ ಮೋಟಾರ್ಸ್, ತನ್ನ ಅಗ್ಗದ ನ್ಯಾನೋ ಕಾರು ಖರೀದಿ ಸೌಲಭ್ಯವನ್ನು ಆನ್‌ಲೈನಲ್ಲಿ ಏರ್ಪಡಿಸಿತ್ತು. ಅದರ ಬಳಿಕವೀಗ ನಿಸ್ಸಾನ್ ತನ್ನೆಲ್ಲ ಮಾದರಿಗಳ ಮಾರಾಟವನ್ನು ಅಂತರ್ಜಾಲಕ್ಕೂ ವ್ಯಾಪಿಸುವ ಯೋಜನೆ ಹೊಂದಿದೆ.

Nissan Cars Online Purchase In India Announced

ನಮ್ಮ ದಿನನಿತ್ಯ ಬಳಕೆಯ ಎಲ್ಲ ಸಾಧನಗಳು ಅಂತರ್ಜಾಲದಲ್ಲಿ ದೊರೆಯುತ್ತದೆ. ಆದರೆ ಮನೆ, ಸ್ಥಳ ಬಳಿಕ ದೇಶದ ದುಬಾರಿ ವಸ್ತು ಎನಿಸಿಕೊಂಡಿರುವ ಕಾರಿನ ಮಾರಾಟ ಸೌಲಭ್ಯ ಅಂತರ್ಜಾಲದಲ್ಲೂ ಲಭಿಸುತ್ತಿರುವುದು ಗ್ರಾಹಕರ ಖುಷಿಗೆ ಕಾರಣವಾಗಲಿದೆ.

ಸದ್ಯ ಭಾರತದಲ್ಲಿ ನಿಸ್ಸಾನ್ ಟಿಯಾನಾ ಲಗ್ಷುರಿ ಕಾರು, ಮಿಡ್ ಸೈಜ್ ಸನ್ನಿ ಸೆಡಾನ್, ಟೆರನೊ ಎಸ್‌ಯುವಿ, ಎಕ್ಸ್-ಟ್ರೇಲ್ ಎಸ್‌ಯುವಿ, ಇವಾಲಿಯಾ ಎಂಪಿವಿ, ಮೈಕ್ರಾ ಹ್ಯಾಚ್‌ಬ್ಯಾಕ್ ಮತ್ತು 370ಝಡ್ ಸ್ಪೋರ್ಟ್ಸ್ ಕಾರುಗಳು ಖದರೀದಿಗೆ ಲಭ್ಯವಿದೆ.

Article Published On: Tuesday, December 10, 2013, 11:56 [IST]
English summary
Purchasing cars via the internet, is quickly being adopted by a few manufacturers from around the world. The newbie to this group is Nissan India, who would soon make its entire product line available for purchase via the internet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+