ನಿಸ್ಸಾನ್ 2 ಸೆಕೆಂಡುಗಳಲ್ಲಿ 100 ಕೀ.ಮೀ ವೇಗವರ್ಧನೆ

By Nagaraja

ರೇಸಿಂಗ್ ಪ್ರಿಯರಿಗೆ ಸ್ಪೀಡ್ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಿರುತ್ತದೆ. ಜಗತ್ತಿನಲ್ಲಿ ಅತ್ಯಂತ ವೇಗದಲ್ಲಿ ಸಾಗುವ ಕಾರು ಯಾವುದು? ಹೀಗೆ ಹತ್ತಾರು ಪ್ರಶ್ನೆಗಳು ಇಂಥವರ ಮನದಲ್ಲಿ ಹುಟ್ಟಿಕೊಳ್ಳುತ್ತದೆ.

ಈ ಸಾಲಿಗೆ ಸೇರಿದ ಕಾರೊಂದನ್ನು ನಾವಿಂದು ಪರಿಚಯಿಸಲಿದ್ದು, ಕೇವಲ 2 ಸೆಕೆಂಡುಗಳ ಅಂತರದಲ್ಲಿ ಗಂಟೆಗೆ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರಲಿದೆ. ಹೌಂದು ನಿಸ್ಸಾನ್‌ನ ಹೊಸತಾದ ನಿಸ್ಮೊ ಜಿಟಿಆರ್ ಜಗತ್ತಿನ ಅತ್ಯಂತ ವೇಗದೂತ ಉತ್ಪಾದನಾ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ

ನಿಸ್ಸಾನ್ ಕುಟುಂಬದ ಪೈಕಿ ಅತಿ ವೇಗದ ಕಾರೆಂದು ಗುರುತಿಸಿಕೊಂಡಿರುವ ನಿಸ್ಮೊ ಜಿಟಿಆರ್ ಪ್ರಸಕ್ತ ಸಾಲಿನಲ್ಲೇ ಆಗಮನುವಾಗುವ ನಿರೀಕ್ಷೆಯಿದೆ.

ಈ ಹಿಂದೆ ಗಾಡ್‌ಜಿಲ್ಲಾ 911 ಟರ್ಬೊ ಎಸ್ 2.7 ಸೆಕೆಂಡುಗಳಲ್ಲಿ, ವೆಯ್ನಾರ್ನ್ ಸೂಪರ್ ಸ್ಪೋರ್ಟ್ 2.4 ಸೆಕೆಂಡುಗಳಲ್ಲಿ ಹಾಗೂ ಏರಿಯಲ್ ಆಟಾಮ್ ವಿ8 2.3 ಸೆಕೆಂಡುಗಳಲ್ಲಿ 100 ಕೀ.ಮೀ. ವೇಗವರ್ಧಿಸಿತ್ತು. ಇದನ್ನು ನಿಸ್ಸಾನ್ ಜಿಟಿಆರ್ ನಿಸ್ಮೊ ಮೀರಿಸುವ ಸಾಧ್ಯತೆಯಿದೆ ಎಂದು ಬ್ರಿಟನ್ ಆಟೋ ಎಕ್ಸ್‌ಪ್ರೆಸ್ ನಂಬಿಕೆ ವ್ಯಕ್ತಪಡಿಸಿದೆ.

More from DriveSpark

Article Published On: Thursday, August 1, 2013, 12:37 [IST]
English summary
Britain's Auto Express, the upcoming GT-R Nismo will thrash them all with a face-peeling run to 60mph in just two seconds.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+