ಭಾರತದಿಂದ 22,188 ನಿಸ್ಸಾನ್ ಸನ್ನಿ, ಮೈಕ್ರಾ ವಾಪಾಸ್

By Nagaraja

ಭಾರತದಲ್ಲಿ 22,188 ನಿಸ್ಸಾನ್ ಸನ್ನಿ ಹಾಗೂ ಮೈಕ್ರಾ ಆವೃತ್ತಿಗಳನ್ನು ವಾಪಾಸ್ ಪಡೆದುಕೊಳ್ಳಲು ಕಂಪನಿ ನಿರ್ಧರಿಸಿದೆ. ಜಾಗತಿಕವಾಗಿ ಕಾರುಗಳನ್ನು ಹಿಂಪಡೆಯುವುದರ ಪ್ರಕ್ರಿಯೆಯ ಅಂಗವಾಗಿ ಕಂಡುಬಂದಿದೆ.

ಆಫ್ರಿಕಾ, ಯುರೋಪ್ ಸೇರಿದಂತೆ 67,089 ಯುನಿಟ್‌ಗಳಷ್ಟು ನಿಸ್ಸಾನ್ ಸನ್ನಿ ನಾಲ್ಕು ಡೋರ್ ಸಲೂನ್ ಹಾಗೂ ಮೈಕ್ರಾ ಹ್ಯಾಚ್‌ಬ್ಯಾಕ್ ಕಾರುಗಳನ್ನು ಹಿಂಪಡೆಯಲು ನಿರ್ಧರಿಸಿದೆ.

ಮಾಸ್ಟರ್ ಬ್ರೇಕ್ ಸಿಲಿಂಡರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಹಿಂಪಡೆಯಲು ನಿರ್ಧರಿಸಿದೆ. ಈ ಸಂಬಂಧ ಕಾರು ಮಾಲಿಕರಿಗೆ ಅಧಿಕೃತ ಮಾಹಿತಿ ನೀಡಲಾಗುವುದು ಎಂದು ನಿಸ್ಸಾನ್ ತಿಳಿಸಿದೆ.

ಅಂದ ಹಾಗೆ ಇದೇ ಮೊದಲ ಬಾರಿಗೆ ತನ್ನ ಆವೃತ್ತಿಗಳನ್ನು ನಿಸ್ಸಾನ್ ವಾಪಾಸ್ ಕರೆಸಿಕೊಳ್ಳುತ್ತಿದೆ. ಆದರೆ ಗ್ರಾಹಕರಲ್ಲಿ ಉತ್ತಮ ಕಾಪಾಡಿಕೊಳ್ಳಲು ಇಂತಹದೊಂದು ಬೆಳವಣಿಗೆ ಕಂಡುಬಂದಿದೆ.

More from DriveSpark

Article Published On: Saturday, May 25, 2013, 17:46 [IST]
English summary
Nissan Recalls Sunny & Micra In India Nissan has issued recalls for its Sunny four door saloon and Micra hatchback in India. The recall is a part of its global recall that affected units from Africa, Europe and some other countries in Asia, with 67,089 vehicles falling under it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+