ಟ್ವೀಟ್ ಮಾಡಿ ನಿಸ್ಸಾನ್ ಟೆರನೊ ಎಸ್‌ಯುವಿ ಗೆಲ್ಲಿರಿ

By Nagaraja

ಇತ್ತೀಚೆಗಷ್ಟೇ ಟೆರನೊ ಕಾಂಪಾಕ್ಟ್ ಎಸ್‌ಯುವಿ ಬಿಡುಗಡೆಗೊಳಿಸಿರುವ ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ನಿಸ್ಸಾನ್, ತನ್ನ ಅಭಿಮಾನಿಗಳಿಗಾಗಿ ವಿಶೇಷ ರೀತಿಯ ಸ್ಪರ್ಧೆವೊಂದನ್ನು ಹಮ್ಮಿಕೊಂಡಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಟ್ವೀಟ್ ಮಾಡಿ ನಿಸ್ಸಾನ್ ಟೆರನೊ ಗೆಲ್ಲಿರಿ...
ಹೌದು ನಿಸ್ಸಾನ್ ಟೆರನೊ ಸಾಮಾಜಿಕ ತಾಲಜಾಣವಾದ ಟ್ವಿಟ್ಟರ್ ಹಾಗೂ ಫೇಸ್‌ಬುಕ್‌ನಲ್ಲಿ ಪವರ್‌ಫುಲ್ ಪ್ರೆಸೆನ್ಸ್ (#PowerfullPresence) ಎಂಬ ಅಭಿಯಾನ ಹಮ್ಮಿಕೊಂಡಿದ್ದು, ಇದರಲ್ಲಿ ನಿಮ್ಮ ಜೀವನದಲ್ಲಿ ಅತಿ ಹೆಚ್ಚು ಪ್ರಭಾವ ಬೀರಿದ ವ್ಯಕ್ತಿ ಯಾರು ಮತ್ತು ಏಕೆ? ಎಂಬ ಪ್ರಶ್ನೆಗೆ ಉತ್ತರವನ್ನು ಸಲ್ಲಿಸಬೇಕಾಗಿದೆ.

Nissan Terrano

ವಿಜೇತ ಅದೃಷ್ಟಶಾಲಿಯು ನಿಸ್ಸಾನ್ ಟೆರನೊ ಕಾರನ್ನು ತಮ್ಮದಾಗಿಸುವ ಜತೆಗೆ ವಾರಪೂರ್ತಿ ಡ್ರೈವ್ ಮಾಡುವ ಅವಕಾಶ ಪಡೆಯಲಿದ್ದಾರೆ. ಅಲ್ಲದೆ ಐ ಫೋನ್, ಟೆರನೊ ಬ್ಯಾಗ್‌ಗಳಂತಹ ಇತರ ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದಾಗಿದೆ.

ಈಗಾಗಲೇ ಯೂಟ್ಯೂಬ್‌ನಲ್ಲಿ ನಿಸ್ಸಾನ್ ಟಿ.ವಿ ಜಾಹೀರಾತು 3.38 ಲಕ್ಷಗಳಷ್ಟು ವೀಕ್ಷಣೆಯನ್ನು ಪಡೆದುಕೊಂಡಿದೆ. ಅಲ್ಲದೆ ಬಿಡುಗಡೆ ಮುನ್ನವೇ 6000ದಷ್ಟು ಮುಗಂಡ ಬುಕ್ಕಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಹಾಗಿದ್ದರೆ ಇನ್ಯಾನೆ ತಡ ಪವರ್‌ಫುಲ್ ಪ್ರೆಸೆನ್ಸ್ ಹ್ಯಾಶ್‌ಟ್ಯಾಗ್‌ನೊಂದಿಗೆ ಮೇಲೆ ಹೇಳಿದ ಪ್ರಶ್ನೆಗೆ ನಿಸ್ಸಾನ್ ಫೇಸ್‌ಬುಕ್ ಹಾಗೂ ಟ್ವಿಟ್ಟರ್ ಪೇಜ್‌ನಲ್ಲಿ ಟ್ವೀಟ್ ಮಾಡಿರಿ...ಆಲ್ ದಿ ಬೆಸ್ಟ್!
<center><iframe width="100%" height="450" src="//www.youtube.com/embed/qQPHwxmLIwo?rel=0" frameborder="0" allowfullscreen></iframe></center>

More from DriveSpark

Article Published On: Saturday, November 23, 2013, 13:07 [IST]
English summary
Nissan is now marketing the Terrano under the phrase "Powerful Presence" and has launched a social media campaign that will give you a chance to win the SUV.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+