ಎಂಜಾಯ್; ಬೆಂಗ್ಳೂರಲ್ಲೂ ಆಫ್ ರೋಡ್ ಟ್ರ್ಯಾಕ್ ಆರಂಭ

ಬೆಂಗಳೂರಿನ ರೇಸಿಂಗ್ ಉತ್ಸಾಹಿಗಳಿಗೆ ಸಿಹಿ ಸುದ್ದಿ ಬಂದಿದ್ದು, ಎರಡು ನೂತನ ಆಫರ್ ರೋಡಿಂಗ್ ಟ್ರ್ಯಾಕ್ ಅನ್ನು ಆರಂಭಿಸಲಾಗಿದೆ. ಇತ್ತೀಚೆಗಷ್ಟೇ ಎಕೆಬಿ ಮೋಟಾರ್ಸ್ ಅಧಿಕೃತ ಡೀಲರ್ ಆಗಿರುವ ಪೊಲರಿಸ್ ಇಂಡಿಯಾ (polaris india) ನೂತನ ಸರ್ಕ್ಯೂಟ್ ಪ್ರಾರಂಭಿಸಿದ್ದು, ಇದು ಸರ್ಜಾಪುರ ಹಾಗೂ ಯಶವಂತಪುರ ಪ್ರದೇಶದಲ್ಲಿ ಸ್ಥಿತಗೊಂಡಿದೆ.

ಈ ಎರಡು ಆಫ್ ರೋಡ್ ಟ್ರ್ಯಾಕ್‌ಗಳು ಅನುಕ್ರಮವಾಗಿ 30 ಹಾಗೂ 20 ಸಾವಿರ ಚದರ ಅಡಿ ವಿಸ್ತಾರದಲ್ಲಿ ನಿರ್ಮಾಣಗೊಂಡಿದೆ. ನಿಮ್ಮ ಮಾಹಿತಿಗಾಗಿ, ಗ್ರೇಟರ್ ನೋಯ್ದಾ, ಅಹಮದಾಬಾದ್, ಭೋಪಾಲ್, ನಾಗ್ಪುರ, ಗೋವಾ, ಪುಣೆ, ಮುಂಬೈ, ಕೊಯಂಬತ್ತೂರು, ಮುನ್ನಾರ್ ಹಾಗೂ ಚೆನ್ನೈಗಳಂತಹ ನಗರಗಳಲ್ಲಿ ಪೊಲರಿಸ್ ಆಫ್ ರೋಡ್ ಟ್ರ್ಯಾಕ್‌ಗಳಿವೆ.

ಬೆಂಗಳೂರಿನಲ್ಲಿ ಲಭ್ಯವಿರಲಿರುವ ಕೆಲವು ಆಫ್ ರೋಡ್ ವಾಹನಗಳು

SPNMXP 850, RZR 800, RGRXP 800

ಬೆಂಗಳೂರಿನಲ್ಲಿ ಲಭ್ಯವಿರಲಿರುವ ಕೆಲವು ಆಫ್ ರೋಡ್ ವಾಹನಗಳು
RGRXP 800

RGRXP 800

Sportsman

Sportsman

Sportsman ATV 500 Touring

Sportsman ATV 500 Touring

Outlaw 500

Outlaw 500

Phoenix 200

Phoenix 200

Scrambler 500

Scrambler 500

More from DriveSpark

Article Published On: Thursday, April 25, 2013, 16:44 [IST]
English summary
Polaris India and its official dealer AKB Motors have opened two dedicated off-roading circuits in Bangalore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+