ಡಸ್ಟರ್ ಸೇರಿದಂತೆ ರೆನೊ ಕಾರುಗಳಿಗೆ ಆಫರ್

By Nagaraja

ಹಬ್ಬದ ಆವೃತ್ತಿಯ ಅಂಗವಾಗಿ ರೆನೊ ಇಂಡಿಯಾ ಪ್ರೈವೇಟ್ ಲಿಮಿಟೆಡ್, ತನ್ನ ಜನಪ್ರಿಯ ಆವೃತ್ತಿಗಳಿಗೆ ವಿನೂತನ ಕೊಡುಗೆ ಮುಂದಿರಿಸಿದೆ. ನೂತನ ಕಾರು ಖರೀದಿ ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಈ ಸೀಮಿತ ಅವಧಿಯ ಕೊಡುಗೆಯಲ್ಲಿ ರೆನೊ ಪಲ್ಸ್, ಸ್ಕಾಲಾ ಅಥವಾ ಡಸ್ಟರ್ ಬುಕ್ ಮಾಡಲು ಬಯಸುವ ಗ್ರಾಹಕರು ಟಾಪ್ ಎಂಡ್ ವೆರಿಯಂಟ್ ಬುಕ್ ಮಾಡಿಕೊಳ್ಳುವ ಅವಕಾಶವಿದ್ದು ಈ ಮೂಖಾಂತರ ಎಂಟು ಕೋಟಿ ರು.ಗಳ ವರೆಗೆ ಬಹುಮಾನ ಪಡೆಯಬಹುದಾಗಿದೆ. ಇದರ ಜತೆಗೆ ರೆನೊ ಪಲ್ಸ್ ಹಾಗೂ ಸ್ಕಾಲಾ ಬುಕ್ಕಿಂಗ್ ವೇಳೆ ಉಚಿತ ವಿಮಾ ಸೌಲಭ್ಯ ಕೂಡಾ ಲಭ್ಯವಿರಲಿದೆ.


ಪ್ರಸ್ತುತ ಆಫರ್ ಸೆಪ್ಟೆಂಬರ್ 7ರಿಂದ ಆರಂಭವಾಗಿದ್ದು, 15ರ ವರೆಗೆ ಮುಂದುವರಿಯಲಿದೆ. ಕೇರಳ, ಮಹಾರಾಷ್ಟ್ರ, ಗುಜರಾತ್, ಮಧ್ಯ ಪ್ರದೇಶ ಹಾಗೂ ಛತ್ತೀಸ್‌ಗಡ ಹೊರತುಪಡಿಸಿ ದೇಶದ ಇತರೆಲ್ಲ ರಾಜ್ಯಗಳಲ್ಲಿ ಈ ಕೊಡುಗೆ ಲಭ್ಯವಾಗಲಿದೆ.

ಪ್ರಸ್ತುತ ಸೆಟಪ್ ಬೊನಾನ್ಜ ಆಫರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈಗಾಗಲೇ 13 ಗ್ರಾಹಕರು ಹೈಯರ್ ಎಂಡ್ ವೆರಿಯಂಟ್‌ಗಳಿಗೆ ಅಪ್‌ಗ್ರೇಡ್ ಮಾಡಿಕೊಂಡಿದ್ದಾರೆ.

More from DriveSpark

Article Published On: Tuesday, September 10, 2013, 15:26 [IST]
English summary
Renault India Pvt. Ltd. has announced the launch of the Renault StepUp Bonanza, a unique scheme targeted at customers planning to buy a new car during this festive season
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+