ಆಲ್ಟೊ ವಿರುದ್ಧ ರೆನೊ-ನಿಸ್ಸಾನ್ ರಣತಂತ್ರ

By Nagaraja

ಬೆಳೆದು ಬರುತ್ತಿರುವ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಆಲ್ಟೊ ಸಾಧಿಸಿದ್ದ ಯಶಸ್ಸಿನಿಂದ ಪ್ರೇರಿತಗೊಂಡಿರುವ ಇತರ ಕಾರು ತಯಾರಕ ಸಂಸ್ಥೆಗಳು ಸಹ ಎಂಟ್ರಿ ಲೆವೆಲ್ ಕಾರು ಉತ್ಪಾದನೆಯತ್ತ ಹೆಚ್ಚಿನ ಗಮನ ಕೇಂದ್ರಿಕರಿಸಿವೆ.

ಇದರಂತೆ ದೇಶದ ನಂ.1 ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಯ ಆಲ್ಟೊ ಆವೃತ್ತಿಗೆ ಪ್ರತಿಸ್ಪರ್ಧಿ ರೂಪಿಸಲು ರೆನೊ ಹಾಗೂ ನಿಸ್ಸಾನ್ ಯೋಜನೆ ರೂಪಿಸಿಕೊಳ್ಳುತ್ತಿದೆ.

ಮುಂದಿನ ಮೂರು ವರ್ಷಗಳಲ್ಲಿ ಅಂದರೆ 2016ರ ವೇಳೆಗೆ ಭಾರತದಲ್ಲಿ 10 ನೂತನ ಕಾರುಗಳನ್ನು ಪರಿಚಯಿಸುವುದಾಗಿ ನಿಸ್ಸಾನ್ ಘೋಷಿಸಿದೆ. ಇದರಲ್ಲಿ ಮೂರು ಡಟ್ಸನ್ ಬ್ರಾಂಡ್ ಸೇರಿಕೊಳ್ಳಲಿದೆ. ಇದರ ಜತೆಗೆ ಜಪಾನ್ ಕಾರು ತಯಾರಕ ಸಂಸ್ಥೆಯೊಂದಿಗೆ ಕೈಜೋಡಿಸಿಕೊಳ್ಳಲಿರುವ ರೆನೊ, ದೇಶದಲ್ಲಿ ಬಜೆಟ್ ಕಾರುಗಳನ್ನು ಲಾಂಚ್ ಮಾಡಲಿದೆ. ಇದು ರಿ ಬ್ಯಾಡ್ಜ್ ಅಥವಾ ಹೊಸ ಬ್ರಾಂಡ್ ರೂಪದಲ್ಲಿ ಬರಲಿದೆ.

ಮತ್ತೊಂದು ಮೂಲದ ಪ್ರಕಾರ ಚೆನ್ನೈ ಆರ್‌ ಆಂಡ್ ಡಿ ಘಟಕದಲ್ಲಿ ರೆನೊ-ನಿಸ್ಸಾನ್ 800ಸಿಸಿ ಕಾರು ಸಿದ್ಧಗೊಳ್ಳಲಿದೆ. ಪ್ರಮುಖವಾಗಿಯೂ ಭಾರತದಲ್ಲಿ 0.8 ಲೀಟರ್ ಪೆಟ್ರೋಲ್ ಕಾರು ಮಾರುತಿ ಆಲ್ಟೊ 800 ಹಾಗೂ ಹ್ಯುಂಡೈ ಇಯಾನ್‌ಗೆ ನೇರ ಪ್ರತಿಸ್ಪರ್ಧಿಯೆನಿಸಲಿದೆ.

More from DriveSpark

Article Published On: Friday, July 19, 2013, 14:22 [IST]
English summary
With the launch of Datsun Go Nissan opened its portfolio of low cost cars meant for emerging markets such as India. But the Go is only the tip of the iceberg as the Renault-Nissan has huge (small car) plans for India which will be revealed through the next three years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+