ಈ ಕಾರು ನೀಡಲಿದೆ ಪ್ರತಿ ಲೀಟರ್‌ಗೆ 1524 ಕೀ.ಮೀ. ಮೈಲೇಜ್

By Nagaraja

ಇದು ನಮ್ಮ ಹೇಳಿಕೆಯಲ್ಲ; ಅಮೆರಿಕದ ವಿದ್ಯಾರ್ಥಿಗಳು ನೂತನ ಕಾರೊಂದನ್ನು ಅಭಿವೃದ್ಧಿಪಡಿಸಿದ್ದು, ಅವರ ಪ್ರಕಾರ ಈ ಕಾರು ಪ್ರತಿ ಲೀಟರ್‌ಗೆ 1524 ಕೀ.ಮೀ. ಮೈಲೇಜ್ ನೀಡಲಿದೆಯಂತೆ!

ಅಂದರೆ ಬೆಂಗಳೂರಿನಿಂದ ಅಲ್ಲಿ ದೂರದ ಅಹಮದಾಬಾದ್‌ ತನಕ ಕೇವಲ ಒಂದು ಲೀಟರ್ ಪೆಟ್ರೋಲ್‌ನಲ್ಲಿ ಚಲಿಸಲಿದೆ. ಪ್ರಾಯೋಗಿಕವಾಗಿ ಇದರಲ್ಲಿ ಎಷ್ಟು ನಿಜಾಂಶವಿದೆ ಎಂಬುದರ ಬಗ್ಗೆ ನಮಲ್ಲಿ ಮಾಹಿತಿಯಿಲ್ಲ.

ಆದರೂ ಅಮೆರಿಕಾದ ಕ್ಯೂಬೆಕ್‌ ನಗರದಲ್ಲಿರುವ ಲವಲ್ ವಿಶ್ವ ವಿದ್ಯಾನಿಲಯದ 15 ವಿದ್ಯಾರ್ಥಿಗಳ ಪರಿಶ್ರಮವನ್ನಂತೂ ಮೆಚ್ಚಲೇ ಬೇಕು. ಪ್ರೊಟೊಟೈಪ್/ಗ್ಯಾಸ್ ಎಂಜಿನ್ ವಿಭಾಗದಲ್ಲಿ ಈ ಪ್ರಶಸ್ತಿ ಗೆದ್ದಿದ್ದಾರೆ.

ಶೇಲ್ಸ್ ಇಕೊ ಮ್ಯಾರಥನ್ ಅಮೆರಿಕಸ್ ಸ್ಪರ್ಧೆಯಲ್ಲಿ ಲವಲ್ ಯುನಿವರ್ಸಿಟಿಯನ್ನು ಪಿಲಿಪ್ ಬೌಚಾರ್ಡ್ ಪ್ರತಿನಿದಧಿಸಿದ್ದರು. ಇದೀಗ ಗರಿಷ್ಠ ಇಂಧನ ಕ್ಷಮತೆಯುಳ್ಳ ಎಂಜಿನ್ ಪರಿಚಯಿಸಲು ಸಾಧ್ಯವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

More from DriveSpark

Article Published On: Tuesday, April 16, 2013, 15:20 [IST]
English summary
Students of University Laval, Quebec, USA seem to have a flare for building vehicles with incredible fuel economy. Shell's Eco-marathon Americas, a competition which it has been conducted for the last five years, has already been won four consecutive times by students from University Laval, all the time in the prototype gasoline category.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+