ಇನ್ನೋವಾ 4 ಲಕ್ಷ ಗ್ರಾಹಕರ ಸಂಭ್ರಮಕ್ಕೆ ಕ್ರೋಮ್ ಎಡಿಷನ್ ಜಲಕ್

By Nagaraja

ಟೊಯೊಟಾ ಇನ್ನೋವಾ ನಾಲ್ಕು ಲಕ್ಷ ಮಾಲಿಕರ ಸಂಭ್ರಮಲ್ಲಿರುವ ಟೊಯೊಟಾ ಕಿರ್ಲೊಸ್ಕರ್, ನೂತನ ಕ್ರೋಮ್ ಎಡಿಷನ್ ಇನ್ನೋವಾ ಅನಾವರಣಗೊಳಿಸಿದೆ. ಕಳೆದ ಕೆಲವು ತಿಂಗಳುಗಳಲ್ಲಿ ವಾಹನ ಮಾರುಕಟ್ಟೆಯಲ್ಲಿ ಅನೇಕ ಹೊಸ ಕಾರುಗಳ ಪರಿಚಯವಾಗಿದೆ. ಇದಕ್ಕೀಗ ಇನ್ನೋವಾ ಕ್ರೋಮ್ ಎಡಿಷನ್ ಕೂಡಾ ಸೇರ್ಪಡೆಯಾಗಿದೆ.

ದೇಶದ ಮಲ್ಟಿ ಪರ್ಪಸ್ ವೆಹಿಕಲ್ ಸೆಗ್ಮೆಂಟ್‌ನಲ್ಲಿ ಇನ್ನೋವಾಗೆ ಸೆಡ್ಡು ನೀಡುವಲ್ಲಿ ಯಾವುದೇ ವಾಹನ ಸಂಸ್ಥೆಗಳಿಂದಲೂ ಸಾಧ್ಯವಾಗಿಲ್ಲ. ಈ ನಡುವೆ ಮಾರುತಿ ಎರ್ಟಿಗಾ ತನ್ನದೇ ಆದ ಛಾಪು ಮೂಡಿಸಿದ್ದರೂ ಇನ್ನೋವಾ ಜನಪ್ರಿಯತೆಯನ್ನು ಮಾತ್ರ ತಡೆಗಟ್ಟಲು ಸಾಧ್ಯವಾಗಿರಲಿಲ್ಲ.

2005ನೇ ಇಸವಿಯಲ್ಲಿ ಇನ್ನೋವಾ ಮೊದಲ ಬಾರಿಗೆ ದೇಶದ ಮಾರುಕಟ್ಟೆಗೆ ಪರಿಚಯವಾಗಿತ್ತು. ತದಾ ನಂತರ ಎಂಟು ವರ್ಷದೊಳಗೆ ನಾಲ್ಕು ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ನೂತನ ಕ್ರೋಮ್ ಪ್ಯಾಕೇಜ್ ಇನ್ನೋವಾ ಪ್ರೀಮಿಯಂ ಎಂಪಿವಿಯಲ್ಲಿ ಲಭ್ಯವಿರಲಿದೆ. ಇದಕ್ಕಾಗಿ ಹೆಚ್ಚುವರಿ 31,000 ರು. ಪಾವತಿಸಬೇಕಾಗಿದೆ.


ಇನ್ನೋವಾ ಕ್ರೋಮ್ ಪ್ಯಾಕೇಜ್ ವೈಶಿಷ್ಟ್ಯಗಳೇನು?
  • ಕ್ರೋಮ್ ವೀಲ್ ಆರ್ಚ್ ಮೌಲ್ಡಿಂಗ್
  • ರಿಯರ್ ಡೋರ್ ಕ್ರೋಮ್ ಲಿಡ್ ಗಾರ್ನಿಶ್
  • ಕ್ರೋಮ್ ಡೋರ್ ಹ್ಯಾಂಡಲ್
  • ಬಂಪರ್ ಕಾರ್ನರ್ ಪ್ರೊಕೆಕ್ಟರ್ ಜತೆ ಕ್ರೋಮ್ ಇಸರ್ಟ್
  • ಸೈಡ್ ಟರ್ನ್ ಲ್ಯಾಂಪ್ ಕ್ರೋಮ್ ಕವರ್
  • ಮಫ್ಲರ್ ಕಟ್ಟರ್
  • ಔಟರ್ ಮಿರರ್ ಕ್ರೋಮ್ ಕವರ್ ಜತೆ ಟರ್ನ್ ಇಂಡಿಕೇಟರ್
  • ಫ್ರಂಟ್ ಗ್ರಿಲ್ ಕ್ರೋಮ್ ಗಾರ್ನಿಶ್

More from DriveSpark

Article Published On: Friday, July 5, 2013, 14:06 [IST]
English summary
Launched in India in 2005, the Innova is still going strong after nearly a decade and Toyota has sold 4 lakh units so far. To celebrate its success Toyota's India subsidiary, Toyota Kirloskar has introduced a Chrome Edition special package for the premium MPV.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+