ಕಾನೂನು ಪಾಲಕರೇ ಎಚ್ಚರಿಕೆ; ನಿಯಮ ಮೀರಿದರೆ ಶಿಕ್ಷೆ ಖಚಿತ..!

ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದಕ್ಕೆ ಇಂದೊಂದು ಉತ್ತಮ ನಿದರ್ಶನವಾಗಿದೆ. ತಪ್ಪು ಮಾಡಿದವರು ಯಾರೆ ಆಗಿದ್ದರೂ ಬಿಡುವ ಪ್ರಶ್ನೆ ಇಲ್ಲ. ನಿಯಮ ಮೀರಿದರೆ ಶಿಕ್ಷೆ ಖಚಿತ..!

ಹೌದು, ಇದು ಕೆಲವು ತಿಂಗಳ ಹಿಂದೆ ಬೆಂಗಳೂರು ನಗರದಲ್ಲಿ ಕಂಡುಬಂದಿರುವ ದೃಶ್ಯ. ಕಾನೂನು ಪಾಲಕರಾದ ಪೊಲೀಸ್ ಜೀಪ್‌ವೊಂದು ನಡು ರಸ್ತೆಯಲ್ಲಿ ಅನಧಿಕೃತವಾಗಿ ಪಾರ್ಕಿಂಗ್ ನಡೆಸಿತ್ತು. ಆದರೆ ಕರ್ತವ್ಯ ನಿರತವಾಗಿದ್ದ ಟ್ರಾಫಿಕ್ ಪೇದೆಯೊಬ್ಬ ತಮ್ಮ ನಿಷ್ಠೆಯನ್ನು ತೋರುವ ಮೂಲಕ ಪೊಲೀಸ್ ವಾಹನಕ್ಕೆ ಬೀಗ ಜಡಿದಿದ್ದಾರೆ.


ಪ್ರಸ್ತುತ ಘಟನೆಯು ಭಾರಿ ಪ್ರಶಂಸೆಗೆ ಪಾತ್ರವಾಗುತ್ತದೆ. ಸಾಮಾನ್ಯವಾಗಿ ನಮ್ಮ ದೈನಂದಿನ ಜೀವನದಲ್ಲಿ ನಿಯಮ ಪಾಲಕರೇ ನಿಯಮ ಉಲ್ಲಂಘಿಸುವ ಇಂತಹ ಹಲವಾರು ಘಟನೆಗಳನ್ನು ಕಾಣುತ್ತೇವೆ. ಆದರೆ ನಿಯಮ ಉಲ್ಲಂಘಿಸುವ ಪೊಲೀಸ್ ವಿರುದ್ಧ ಕ್ರಮ ಕೈಗೊಳ್ಳುವವರು ಯಾರು? ಇದಕ್ಕೆ ಉತ್ತಮ ಉದಾಹರಣೆಯಾಗಿದೆ ಟ್ರಾಫಿಕ್ ಪೊಲೀಸ್‌ ತೋರಿರುವ ದಿಟ್ಟತನ.

ಅಂತಿಮವಾಗಿ ಕಾನೂನಿನ ಮುಂದೆ ಎಂಥ ಗಣ್ಯವ್ಯಕ್ತಿಗಳೇ ಇರಲಿ ಎಲ್ಲರೂ ಸಮಾನರು, ತಪ್ಪು ಮಾಡಿದವರು ಯಾರಾಗಿದ್ದರು ಬಿಡುವ ಪ್ರಶ್ನೆ ಇಲ್ಲ. ನಿಯಮ ಮೀರಿದರೆ ಶಿಕ್ಷೆ ಖಚಿತ ಎಂಬುದನ್ನು ಮನಗಾಣಬೇಕಾಗುತ್ತದೆ.

More from DriveSpark

Article Published On: Thursday, May 23, 2013, 15:07 [IST]
English summary
Hats of to Bangalore Police for their Honest efforts. This snap shows no one is above the law.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+