2014 ಬೆಂಟ್ಲಿ ಫ್ಲೈಯಿಂಗ್ ಇಮೇಜ್ ಲೀಕ್

By Nagaraja

ಬ್ರಿಟನ್‌ನ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಬೆಂಟ್ಲಿ ಮೋಟಾರ್ಸ್ ಲಿಮಿಟೆಡ್, ಪರಿಷ್ಕೃತ ಫ್ಲೈಯಿಂಗ್ ಸ್ಪರ್ ಸಲೂನ್ ಕಾರನ್ನು ಅನಾವರಣಗೊಳಿಸಿದೆ.

ಬೆಂಟ್ಲಿ ಸ್ಪರ್ ಸಲೂನ್ ಲಗ್ಷುರಿ ಕಾರಿನ ಗೌಪ್ಯ ಚಿತ್ರಣಗಳು ಲೀಕ್ ಆದ ಹಿನ್ನಲೆಯಲ್ಲಿ ಪರಿಷ್ಕೃತ ಆವೃತ್ತಿಯ ಚಿತ್ರಗಳನ್ನು ರಿಲೀಸ್ ಮಾಡಿವೆ.

ಟು ಡೋರ್ ಕಾಂಟಿನೇಟಲ್ ಜಿಟಿ ಮಾದರಿಯ ವಿನ್ಯಾಸದಲ್ಲಿ ನೂತನ 2014 ಫ್ಲೈಯಿಂಗ್ ಸ್ಪರ್ ನಿರ್ಮಾಣವಾಗಿದೆ. ಇದರ ಫ್ರಂಟ್ ಎಂಡ್ ಸೇರಿದಂರೆ ರಿಯರ್ ವಿನ್ಯಾಸ ಆಕರ್ಷಕವಾಗಿದೆ.

ಹಾಗೆಯೇ ಪರಿಷ್ಕೃತ ಕ್ಯಾಬಿನ್, ವೈ ಫೈ ಇಂಟರ್‌ನೆಟ್ ಹಾಟ್ ಸ್ಪಾಟ್, 10 ಇಂಚಿನ ಎಲ್‌ಸಿಡಿ ಎಲ್ಲವೂ ಬೆಂಟ್ಲಿ ಕಾರನ್ನು ಇನ್ನಷ್ಟು ಸುಂದರವಾಗಿಸಿದೆ.

ನೂತನ ಬೆಂಟ್ಲಿ ಲಗ್ಷುರಿ ಕಾರು, 6.0 ಲೀಟರ್ ಟ್ವಿನ್ ಟರ್ಬೊ ಡಬ್ಲ್ಯು 12 ಮಿಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 800 ಎನ್‌ಎಂ ಟರ್ಕ್ಯೂನಲ್ಲಿ 460 ಕೆಡಬ್ಲ್ಯು ಪವರ್ ಉತ್ಪಾದಿಸಲಿದೆ. ಹಾಗೆಯೇ ಸ್ಟಾಂಡರ್ಡ್ ಆಲ್ ವೀಲ್ ಡ್ರೈವ್ ಹೊಂದಿರಲಿದ್ದು, ಅಪ್‌ಗ್ರೇಡ್ ಜಿಟಿ ಮಾದರಿಗಳಲ್ಲಿರುವ ಎಂಟು ಸ್ಪೀಡ್ ಆಟೋ ಫೀಚರ್ಸ್ ಇರಲಿದೆ.

ಅಂದ ಹಾಗೆ ಬೆಂಟ್ಲಿ ಸ್ಪರ್ ಕೇವಲ 4.3 ಸೆಕೆಂಡುಗಳಲ್ಲಿ 100 ಕೀ.ಮೀ ವೇಗ ವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಗಂಟೆಗೆ 322 ಕೀ.ಮೀ. ವೇಗದಲ್ಲಿ ಚಲಿಸಲಿದೆ.

2014 ಬೆಂಟ್ಲಿ ಫ್ಲೈಯಿಂಗ್ ಸ್ಪರ್

2014 ಬೆಂಟ್ಲಿ ಫ್ಲೈಯಿಂಗ್ ಸ್ಪರ್

2014 ಬೆಂಟ್ಲಿ ಫ್ಲೈಯಿಂಗ್ ಸ್ಪರ್

2014 ಬೆಂಟ್ಲಿ ಫ್ಲೈಯಿಂಗ್ ಸ್ಪರ್

2014 ಬೆಂಟ್ಲಿ ಫ್ಲೈಯಿಂಗ್ ಸ್ಪರ್

2014 ಬೆಂಟ್ಲಿ ಫ್ಲೈಯಿಂಗ್ ಸ್ಪರ್

2014 ಬೆಂಟ್ಲಿ ಫ್ಲೈಯಿಂಗ್ ಸ್ಪರ್

2014 ಬೆಂಟ್ಲಿ ಫ್ಲೈಯಿಂಗ್ ಸ್ಪರ್

2014 ಬೆಂಟ್ಲಿ ಫ್ಲೈಯಿಂಗ್ ಸ್ಪರ್

2014 ಬೆಂಟ್ಲಿ ಫ್ಲೈಯಿಂಗ್ ಸ್ಪರ್

2014 ಬೆಂಟ್ಲಿ ಫ್ಲೈಯಿಂಗ್ ಸ್ಪರ್

2014 ಬೆಂಟ್ಲಿ ಫ್ಲೈಯಿಂಗ್ ಸ್ಪರ್

2014 ಬೆಂಟ್ಲಿ ಫ್ಲೈಯಿಂಗ್ ಸ್ಪರ್

2014 ಬೆಂಟ್ಲಿ ಫ್ಲೈಯಿಂಗ್ ಸ್ಪರ್

2014 ಬೆಂಟ್ಲಿ ಫ್ಲೈಯಿಂಗ್ ಸ್ಪರ್

2014 ಬೆಂಟ್ಲಿ ಫ್ಲೈಯಿಂಗ್ ಸ್ಪರ್

2014 ಬೆಂಟ್ಲಿ ಫ್ಲೈಯಿಂಗ್ ಸ್ಪರ್

2014 ಬೆಂಟ್ಲಿ ಫ್ಲೈಯಿಂಗ್ ಸ್ಪರ್

2014 ಬೆಂಟ್ಲಿ ಫ್ಲೈಯಿಂಗ್ ಸ್ಪರ್

2014 ಬೆಂಟ್ಲಿ ಫ್ಲೈಯಿಂಗ್ ಸ್ಪರ್

2014 ಬೆಂಟ್ಲಿ ಫ್ಲೈಯಿಂಗ್ ಸ್ಪರ್

2014 ಬೆಂಟ್ಲಿ ಫ್ಲೈಯಿಂಗ್ ಸ್ಪರ್

Most Read Articles

Kannada
English summary
Bentley has pulled the covers from its re-styled Flying Spur saloon. The 'new' Flying Spur builds on the styling of the two-door Continental GT models, with sharp new character lines, a new front-end treatment and an almost retro touch to the rear.
Story first published: Friday, March 1, 2013, 14:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X