ಮೂರನೇ ಜನರೇಷನ್ 2014 ಬಿಎಂಡಬ್ಲ್ಯು ಎಕ್ಸ್5 ಅನಾವರಣ
ಮರ್ಸಿಡಿಸ್ ಬೆಂಝ್ ಎ ಕ್ಲಾಸ್ ಲಾಂಚ್ ಮಾಡಿರುವ ನಡುವೆ ಜರ್ಮನಿಯ ಇನ್ನೊಂದು ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯು, ನೂತನ ಮೂರನೇ ಜನರೇಷನ್ ಎಕ್ಸ್5 ಸ್ಪೋರ್ಟ್ಸ್ ಯುಟಿಲಿಟಿ ವಾಹನವನ್ನು ಅನಾವರಣಗೊಳಿಸಿದೆ.
1999ನೇ ಇಸವಿಯಲ್ಲಿ ಬಿಎಂಡಬ್ಲ್ಯು ಎಕ್ಸ್ ಸಿರೀಸ್ ಆವೃತ್ತಿಯನ್ನು ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ಇದೀಗ ಎಲ್ಲ ಹೊಸತನ ಹೊಂದಿರುವ ಮೂರನೇ ಜನಾಂಗದ ಹೊಸ ಮಾದರಿ ಆಗಮನವಾಗಲು ಸಿದ್ಧವಾಗಿದೆ.
ನೂತನ ಎಕ್ಸ್5, ಎಫ್15 ಹೆಸರು (ಕೋಡ್ ನೇಮ್) ಪಡೆದುಕೊಂಡಿದ್ದು, ಈಗಿನ ಆವೃತ್ತಿಗಿಂತಲೂ 29 ಎಂಎಂ ಉದ್ದ, 5ಎಂಎಂ ಅಗಲ ಹಾಗೂ 14 ಎಂಎಂ ಎತ್ತರವನ್ನು ಹೊಂದಿರಲಿದೆ. ಅಂದ ಹಾಗೆ 2014ರಲ್ಲಿ ಯುರೋಪ್‌ನಲ್ಲಿ ಮೊದಲು ಬಿಎಂಡಬ್ಲ್ಯು ಎಕ್ಸ್5 ಪರಿಚಯವಾಗಲಿದ್ದು, ಬೆನ್ನಲ್ಲೇ ಭಾರತಕ್ಕೂ ಆಗಮಿಸುವ ನಿರೀಕ್ಷೆಯಿದೆ.

2014 ಬಿಎಂಡಬ್ಲ್ಯು ಎಕ್ಸ್5
ಇನ್ನು ಎಂಜಿನ್ ಆಯ್ಕೆ ಬಗ್ಗೆ ಮಾತನಾಡಿದರೆ, ಎಕ್ಸ್‌ಡ್ರೈವ್ 30ಡೀಯಲ್ಲಿ 3.0 ಲೀಟರ್ ಸಿಕ್ಸ್ ಸಿಲಿಂಡರ್ ಡೀಸೆಲ್ (255 ಅಶ್ವಶಕ್ತಿ), ಎಕ್ಸ್ ಡ್ರೈವ್ 50ಐ ಆವೃತ್ತಿಯಲ್ಲಿ 4.4 ಲೀಟ್ ವಿ8 ಪೆಟ್ರೋಲ್ ಎಂಜಿನ್ (444 ಅಶ್ವಶಕ್ತಿ) ಹಾಗೂ ಎಕ್ಸ್5 ಎಂ50ಡಿ ಎಂನಲ್ಲಿ 3.0 ಲೀಟರ್ ಟ್ರೈ-ಟರ್ಬೊ ಡೀಸೆಲ್ ಎಂಜಿನ್ (376 ಅಶ್ವಶಕ್ತಿ) ಹೊಂದಿರಲಿದೆ.

2014 ಬಿಎಂಡಬ್ಲ್ಯು ಎಕ್ಸ್5
ಹಾಗೆಯೇ ಕಂಪನಿಯು ಗರಿಷ್ಠ ಇಂಧನ ದಕ್ಷತೆ ಕಡೆಯೂ ಗಮನ ಕೊಡುತ್ತಿದ್ದು, ಭಾರತೀಯ ಗ್ರಾಹಕರ ದೃಷ್ಟಿಕೋನದಲ್ಲಿ ಇದು ಉತ್ತಮ ಬೆಳವಣಿಗೆಯಾಗಿದೆ.

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5

2014 ಬಿಎಂಡಬ್ಲ್ಯು ಎಕ್ಸ್5



Click it and Unblock the Notifications








