2016 ಮಾಜ್ದಾ ಎಂಎಕ್ಸ್-5 ಮಿಯಾಟಾ ಅನಾವರಣ

By Nagaraja

ಇತ್ತೀಚೆಗಷ್ಟೇ 2016 ಮಾಜ್ದಾ ಎಂಎಕ್ಸ್-5 ಮಿಯಾಟಾ ಕಾರನ್ನು ಅನಾವರಣಗೊಳಿಸಲಾಗಿತ್ತು. ಒಂದು ಕಾಲದಲ್ಲಿ ಜಗತ್ತಿನ ಅತ್ಯಂತ ಹೆಚ್ಚು ಮಾರಾಟವಾದ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಈ ಎರಡು ಸೀಟುಗಳ ಸ್ಫೋರ್ಟ್ಸ್ ಕಾರು ಮತ್ತೆ ಮರು ಪ್ರವೇಶ ಪಡೆಯುತ್ತಿದೆ.

1989ನೇ ಇಸವಿಯಲ್ಲಿ ಮೊದಲ ಬಾರಿಗೆ ಪಾದಾರ್ಪಣೆಗೈದಿದ್ದ ಈ ಕಾರು ಬರೋಬ್ಬರಿ ಒಂದು ದಶಕದ ಬಳಿಕ ವಾಹನ ಪ್ರಿಯರನ್ನು ಮತ್ತೆ ತನ್ನತ್ತ ಸೆಳೆಯಲಿದೆ. ಇದರ ಕ್ಲಾಸಿಕ್ ಓಪನ್ ಟಾಪ್, ಫ್ರಂಟ್ ಎಂಜಿನ್ ಮತ್ತು ರಿಯರ್ ಡ್ರೈವ್ ಮುಂತಾದ ವೈಶಿಷ್ಟ್ಯಗಳು ಮತ್ತೆ ಗಮನಾರ್ಹವೆನಿಸಲಿದೆ.

2016 Mazda MX 5 Miata

ಮಾಜ್ದಾದ ಕುಡೊ ವಿನ್ಯಾಸ ತಂತ್ರಗಾರಿಕೆಯನ್ನು ಇದರಲ್ಲಿ ಆಳವಡಿಸಲಾಗಿದೆ. ಹಾಗೆಯೇ ಮುಂದಿನ ವರ್ಷ ಬಿಡುಗಡೆ ವೇಳೆಯಷ್ಟೇ ಸಂಪೂರ್ಣ ಮಾಹಿತಿಗಳು ಹೊರಬೀಳಲಿದೆ.

ಇದೀಗ ಮಾಜ್ದಾ ಕಾರಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ.

Article Published On: Wednesday, September 10, 2014, 16:53 [IST]
English summary
2016 Mazda MX-5 Miata Revealed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+