ನಿಮಗೂ ಆಡಿ ಸ್ಪೋರ್ಟ್ಸ್ ಕಾರ್ ಡ್ರೈವ್ ಮಾಡುವ ಅವಕಾಶ!

By Nagaraja

ಜಗತ್ತಿನ ಪ್ರಖ್ಯಾತ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಆಡಿ, ಗ್ರಾಹಕರಿಗಾಗಿ ವಿನೂತನ ಆಡಿ ಸ್ಪೋರ್ಟ್ಸ್ ಕಾರು ಡ್ರೈವಿಂಗ್ ಅನುಭವವನ್ನು ಹಮ್ಮಿಕೊಂಡಿದೆ. ದೇಶದ ಪ್ರಮುಖ ನಗರ ಪ್ರದೇಶಗಳಲ್ಲಿ ಮಾತ್ರ ಆಡಿ ಸ್ಪೋರ್ಟ್ ಕಾರು ಚಾಲನೆ ಮಾಡುವ ಸುವರ್ಣಾವಕಾಶ ಲಭ್ಯವಿದೆ.

ಈ ಮೂಲಕ ಆಡಿ ಆರ್ ವಿ10 ರೇಸ್ ಕಾರನ್ನು ಚಾಲನೆ ಮಾಡಿದ ಮೊದಲಿಗರಲ್ಲಿ ನೀವು ಕೂಡಾ ಗುರುತಿಸಿಕೊಳ್ಳಬಹುದು.

Audi Sportscar

ಆಡಿಯ ಅತ್ಯಂತ ವೇಗದ ನಿರ್ವಹಣಾ ಕಾರುಗಳಲ್ಲಿ ಒಂದಾಗಿರುವ ಆರ್ ವಿ10 ರೇಸ್ ಕಾರು ಇದೀಗ ನಿಮ್ಮ ನಗರಕ್ಕೂ ಆಗಮಿಸಲಿದೆ. ಇದೇ ವಾರಂತ್ಯದಲ್ಲಿ ಅಂದರೆ ಜನವರಿ 25 ಹಾಗೂ 26ರಂದು ನಗರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಡ್ರೈವಿಂಗ್ ಸೀಟ್‌ನಲ್ಲಿ ಆಡಿ ಸ್ಪೋರ್ಟ್ಸ್ ಕಾರು ಅನುಭವ ಪಡೆಯಬಹುದಾಗಿದೆ.

ಇನ್ಯಾಕೆ ತಡ, ನಿಮ್ಮ ಹೆಸರನ್ನು ಈಗಲೇ ನೋಂದಾಯಿಸಿ (ಷರತ್ತುಗಳು ಅನ್ವಯ)

More from DriveSpark

Article Published On: Thursday, January 23, 2014, 16:33 [IST]
English summary
Audi's fastest performance cars are coming to your city. Get in the driver's seat at the audi sportscar experience and push the cars to their limits. Bangalore 25 & 26 January.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+