ಗ್ರಾಹಕ ಸಂತೃಪ್ತಿ; ಐಷಾರಾಮಿ ಬ್ರಾಂಡ್‌ಗಳಲ್ಲಿ ಬಿಎಂಡಬ್ಲ್ಯು ಅಗ್ರ

By Nagaraja

ದೇಶದಲ್ಲಿ ಅತ್ಯುತ್ತಮ ಗ್ರಾಹಕ ಸಂತೃಪ್ತಿ ಹೊಂದಿರುವ ಐಷಾರಾಮಿ ವಾಹನ ತಯಾರಕ ಸಂಸ್ಥೆ ಎಂಬ ಗೌರವಕ್ಕೆ ಬಿಎಂಡಬ್ಲ್ಯು ಇಂಡಿಯಾ ಪಾತ್ರವಾಗಿದೆ. ಜೆ.ಡಿ. ಪವರ್ ಇತ್ತೀಚೆಗಷ್ಟೇ ಬಿಡುಗಡೆ ಪ್ರಶಸ್ತಿ ಪಟ್ಟಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ.

ನವದೆಹಲಿಯಲ್ಲಿ ಆಯೋಜನೆಯಾಗಿದ್ದ ಜೆ.ಡಿ. ಪವರ್ ಗ್ರಾಹಕ ಸಂತೃಪ್ತಿ ಪ್ರಶಸ್ತಿ ಸಮಾರಂಭದಲ್ಲಿ, ಮಾರಾಟದ ಬಳಿಕ ಅತ್ಯುತ್ತಮ ಗ್ರಾಹಕ ಸಂತೃಪ್ತಿ ಹೊಂದಿರುವ ದೇಶದ ಲಗ್ಷುರಿ ಬ್ರಾಂಡ್ ವಿಭಾಗದಲ್ಲಿ ಬಿಎಂಡಬ್ಲ್ಯು ಪ್ರಶಸ್ತಿಗೆ ಪಾತ್ರವಾಗಿದೆ.

BMW India

ಜೆಡಿ ಪವರ್ ಏಷಿಯಾ ಫಿಸಿಫಿಕ್ ಮಾರಾಟ ಹಾಗೂ ಗ್ರಾಹಕ ಸಂತೃಪ್ತಿ ಸೂಚ್ಯಂಕ 2013ಗಳೆಂಬ (ಸಿಎಸ್‌ಐ) ಎರಡು ವಿಷಯಗಳಲ್ಲೂ ಬಿಎಂಡಬ್ಲ್ಯು ಮನ್ನಣೆಗೆ ಪಾತ್ರವಾಗಿದೆ. ಅಂದ ಹಾಗೆ ಇದೇ ಮೊದಲ ಬಾರಿಗೆ ಐಷಾರಾಮಿ ಬ್ರಾಂಡ್‌ಗಳಲ್ಲೂ ಗ್ರಾಹಕ ಸಂತೃಪ್ತಿ ಸೂಚ್ಯಂಕ ಪ್ರಶಸ್ತಿ ನೀಡಲಾಗುತ್ತಿದೆ.

ಸರ್ವೀಸ್ ಗುಣಮಟ್ಟ, ವಾಹನ ಪಿಕಪ್, ಸರ್ವೀಸ್ ಮಾರ್ಗದರ್ಶನ, ಸರ್ವೀಸ್ ಲಭ್ಯತೆ ಹಾಗೂ ಸರ್ವೀಸ್ ಆರಂಭ ಮುಂತಾದ ಐದು ಮುಖ್ಯ ಘಟಕಗಳ ಆಧಾರದಲ್ಲಿ ಪ್ರಶಸ್ತಿ ಪರಿಗಣಿಸಲಾಗುತ್ತಿದೆ. ಅಂತೆಯೇ ಗರಿಷ್ಠ 1000 ಅಂಕಗಳಲ್ಲಿ ಬಿಎಂಡಬ್ಲ್ಯು 892 ಅಂಕ ಪಡೆಯಲು ಯಶಸ್ವಿಯಾಗಿತ್ತು. ಇದು ಸೆಗ್ಮೆಂಟ್ ಸರಾಸರಿ ಅಂಕಗಿಂತಲೂ (876) ಹೆಚ್ಚಾಗಿದೆ.

More from DriveSpark

Article Published On: Friday, March 21, 2014, 10:39 [IST]
English summary
BMW India was ranked high in both J.D. Power Asia Pacific Sales Satisfaction Index Study 2013 and J.D. Power Asia Pacific Customer Service Index Study 2013.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+