ರಹಸ್ಯ ಬಿಟ್ಟುಕೊಡದ ಷೆವರ್ಲೆ ಬೀಟ್

By Nagaraja

ನಿಮಗೆಲ್ಲರಿಗೂ ತಿಳಿದಿರುವಂತೆಯೇ 2014 ಷೆವರ್ಲೆ ಬೀಟ್ ಭಾರತೀಯ ಮಾರುಕಟ್ಟೆಗೆ ಅಪ್ಪಳಿಸಲು ತುದಿಗಾಲಲ್ಲಿ ನಿಂತಿದೆ. ಇದರಂತೆ ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಬ್ರಾಂಡ್ ಆಗಿರುವ ಷೆವರ್ಲೆ, ತನ್ನ ಬೀಟ್ ಆವೃತ್ತಿಯ ಟೀಸರ್ ಚಿತ್ರಣ ಬಿಡುಗಡೆ ಮಾಡಿದೆ.

ಆದರೆ ಇಲ್ಲಿ ತನ್ನ ಹೊಸ ಕಾರು ಹೇಗೆ ಇರಲಿದೆ ಎಂಬುದಕ್ಕೆ ಸ್ವಲ್ವವಾದರೂ ರಹಸ್ಯ ಬಿಟ್ಟುಕೊಡುವ ಪ್ರಯತ್ನಕ್ಕೆ ಷೆವರ್ಲೆ ಮುಂದಾಗಲಿಲ್ಲ. ಈ ಮೂಲಕ ಗೌಪ್ಯ ಕಾಪಾಡಿಕೊಂಡಿದೆ.

Chevrolet Beat

ನಿಮ್ಮ ಮಾಹಿತಿ, 2014 ಷೆವರ್ಲೆ ಬೀಟ್ ಮುಂಬರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳ್ಳಲಿದೆ. ಇದಕ್ಕೂ ಮೊದಲು ರಹಸ್ಯ ಚಿತ್ರಣ ಬಿಡುಗಡೆಗೊಂಡಿದ್ದರೂ ಅಲ್ಲೂ ಹೆಚ್ಚು ಮಾಹಿತಿ ಲಭ್ಯವಾಗಿರಲಿಲ್ಲ.

ಕೇವಲ ಷೆವರ್ಲೆ ಬೀಟ್ ಮಾತ್ರವಲ್ಲ. ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋದಲಲ್ಲಿ ಸೈಲ್ ಯುವಿಎ, ಸೈಲ್, ಎಂಜಾಯ್ ಎಪಿವಿ, ಟ್ರೈಲ್‌ಬ್ಲೇಜರ್ ಎಸ್‌ಯುವಿ, 2013 ಕೋರ್ವಟ್ಟೆ ಸ್ಪೋರ್ಟ್ಸ್ ಕಾರು ಮತ್ತು ಕ್ಯಾಮರೊ ಆವೃತ್ತಿಗಳನ್ನು ಪರಿಚಯಿಸಲಿದೆ.

More from DriveSpark

Article Published On: Friday, January 31, 2014, 15:05 [IST]
English summary
GM India has teased the new Chevrolet Beat which the company will bring to the 2014 Auto Expo. The teaser image only shows the car's silhouette, accompanied by the phrase "Style is coming to take the country by storm"
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+