ಡೀಸೆಲ್ ಬೆಲ್ ಮತ್ತೆ ತುಟ್ಟಿ; ಲೀಟರ್‌ಗೆ 1.09 ರು. ಏರಿಕೆ

By Nagaraja

ಲೋಕಸಭಾ ಚುನಾವಣೆಗೆ ತೆರೆ ಬಿದ್ದಿರುವ ಬೆನ್ನಲ್ಲೇ ಕೇಂದ್ರ ಸರಕಾರ ಜನ ಸಾಮಾನ್ಯರಿಗೆ ತನ್ನ ಅಂತಿಮ ಚಾಟಿಯೇಟು ಬೀಸಿದ್ದು, ಡೀಸೆಲ್ ಬೆಲೆ ಲೀಟರ್‌ಗೆ 1.09 ರುಪಾಯಿ (ತೆರಿಗೆ ಹೊರತುಪಡಿಸಿ) ಹೆಚ್ಚಳಗೊಳಿಸಿದೆ.

ಹೊಸ ದರ ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಚುನಾವಣಾ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಎರಡು ತಿಂಗಳುಗಳ ಕಾಲ ಡೀಸೆಲ್ ಬೆಲೆ ಏರಿಕೆಗೊಂಡಿರಲಿಲ್ಲ.

Diesel Price Hike

ಆದರೆ ಇದೀಗ ಲೋಕಸಭಾ ಚುನಾವಣಾ ಬೆನ್ನಲ್ಲೇ ಚುನಾವಣಾ ನೀತಿ ಸಂಹಿತೆ ಸಡಿಲಗೊಳ್ಳುತ್ತಿರುವ ಹಿನ್ನಲೆಯಲ್ಲಿ ದರ ಏರಿಕೆ ನೀತಿ ಕಂಡುಬಂದಿದೆ.

ಈ ಹಿಂದೆ 2013ರಲ್ಲಿ ಕೈಗೊಂಡ ಕೇಂದ್ರ ಸಂಪುಟ ನಿರ್ಧಾರದ ಪ್ರಕಾರ ಪ್ರತಿ ತಿಂಗಳು 50 ಪೈಸೆಯಷ್ಟು ಡೀಸೆಲ್ ದರ ಏರಿಕೆಗೊಳಿಸಲು ನಿರ್ಣಯ ಕೈಗೊಳ್ಳಲಾಗಿತ್ತು.

Article Published On: Tuesday, May 13, 2014, 12:46 [IST]
English summary
Oil companies hiked diesel prices by Rs 1.09 per litre excluding Taxes and will come into effect from Monday midnight.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+