ಡೀಸೆಲ್ ಬೆಲೆ ಎರಡು ರುಪಾಯಿ ಇಳಿಕೆ ಸಾಧ್ಯತೆ

By Nagaraja

ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಎದುರಾದ ಹಿನ್ನಡೆಯಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರಕಾರವು ಮುಂಬರುವ ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆಯಲ್ಲಿ ಹಿನ್ನಲೆಯಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನು ಮುಂದಿಡುತ್ತಿದೆ.

ವರದಿಗಳ ಪ್ರಕಾರ ಸದ್ಯದಲ್ಲೇ ಡೀಸೆಲ್ ಬೆಲೆಯಲ್ಲಿ ಎರಡು ರುಪಾಯಿಗಳಷ್ಟು ಇಳಿಕೆ ಕಂಡುಬರಲಿದೆ. ಈ ನಿಟ್ಟಿನಲ್ಲಿ ಇಂಧನ ಸಚಿವಾಲಯ ಶುಭ ಸಂದೇಶ ನೀಡುವ ಸಾಧ್ಯತೆಯಿದೆ.

diesel

ಇನ್ನು ಖುಷಿದಾಯಕ ಸುದ್ದಿಯೆಂದರೆ ಪೆಟ್ರೋಲ್ ಬೆಲೆಯಲ್ಲೂ ಇಳಿಕೆ ಕಂಡುಬರುವ ಸಾಧ್ಯತೆಯಿದೆ. ಈ ಮೂಲಕ 2009ನೇ ಇಸವಿಯ ಬಳಿಕ ಮೊದಲ ಬಾರಿಗೆ ಡೀಸೆಲ್ ಬೆಲೆಯಲ್ಲಿ ಇಳಿಕೆ ಕಂಡುಬರಲಿದೆ.

ಅದೇ ರೀತಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬದಲಾವಣೆ ಕಂಡುಬರದಿದ್ದಲ್ಲಿ ಪೆಟ್ರೋಲ್ ಬೆಲೆಯನ್ನು 50 ಪೈಸೆಗಳಷ್ಟು ಕಡಿತ ಮಾಡುವ ಇರಾದೆಯನ್ನು ಸರಕಾರ ಹೊಂದಿದೆ. ಈ ನಡುವೆ ಗ್ಯಾಸ್ ದರ ಏರಿಕೆಯನ್ನು ಚುನಾವಣೆಯ ಹಿನ್ನಲೆಯಲ್ಲಿ ಮುಂದೂಡಲಾಗಿತ್ತು.

More from DriveSpark

Article Published On: Friday, September 26, 2014, 11:18 [IST]
English summary
Now we hear that the Government of India could slash diesel prices by Rs. 2, within the next week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+