ಸೆರ್ಗಿಯೊಗೆ ಫೆರಾರಿ ಗೌರವ; ಸೂಪರ್ ಕಾರ್ ಸೋಲ್ಡ್ ಔಟ್

By Nagaraja

ಫೆರಾರಿ ಸೂಪರ್ ಕಾರು ವಿನ್ಯಾಸದಲ್ಲಿ ಪ್ರಮುಖ ಪಾತ್ರ ವಹಿಸಿರುವ ದಿವಂಗತ ಸೆರ್ಗಿಯೊ ಪಿನಿನ್‌ಫರಿನಾ ಅವರ ಗೌರವರ್ಥವಾಗಿ ಹೊಸ ಮಾದರಿಯೊಂದನ್ನು ಫೆರಾರಿ ಅನಾವರಣಗೊಳಿಸಿದೆ.

ಆದರೆ ಹೊಸ ಮಾದರಿ ಅನಾವರಣಗೊಂಡ ಬೆನ್ನಲ್ಲೇ ಎಲ್ಲ ಯುನಿಟ್‌ಗಳು ಮಾರಾಟವಾಗಿದೆ ಎಂಬುದನ್ನು ಸಂಸ್ಥೆ ಖಚಿತಪಡಿಸಿದೆ.


ಈ ಹಿಂದೆ ಸಂಸ್ಥೆಯ ತಾಜಾತನವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸೀಮಿತ ಆವೃತ್ತಿಯಲ್ಲಿ ಮಾತ್ರ ತಮ್ಮ ಬ್ರಾಂಡ್‌ಗಳನ್ನು ನಿರ್ಮಿಸುವುದಾಗಿ ಫೆರಾರಿ ಘೋಷಿಸಿತ್ತು.

ಪಿನಿನ್‌ಫರಿನಾ ಡಿಸೈನ್ ಸ್ಟುಡಿಯೋದ ಸ್ಥಾಪಕರೂ ಆಗಿರುವ ಸೆರ್ಗಿಯೊ ಗೌರವಾರ್ಥ ಫೆರಾರಿ ಸಂಸ್ಥೆಯು ಆರು ಸೆರ್ಗಿಯೊ ಸೂಪರ್ ಕಾರುಗಳನ್ನು ನಿರ್ಮಿಸುತ್ತಿದೆ. ಇವೆಲ್ಲವೂ ಈಗಾಗಲೇ ಮಾರಾಟವಾಗಿರುವುದು ವಿಶೇಷವೆನಿಸಿದೆ.


ಅಂದ ಹಾಗೆ ಮೊದಲ ಸೆರ್ಗಿಯೊ ಮಾದರಿಯನ್ನು ಯುಎಇನ ಎಸ್‌ಬಿಎಚ್ ರಾಯಲ್ ಆಟೋ ಗ್ಯಾಲರಿನಲ್ಲಿ ಹಸ್ತಾಂತರಿಸಲಾಗುವುದು. ಈ ಹಿಂದೆ 2013 ಜಿನೆವಾ ಮೋಟಾರು ಶೋದಲ್ಲಿ ಅನಾವರಣಗೊಂಡಿದ್ದ ಸೆರ್ಗಿಯೊ ಕಾನ್ಸೆಪ್ಟ್ ಕಾರಿನಲ್ಲಿ ವಿ8, 4.5 ಲೀಟರ್ ಎಂಜಿನ್ ಆಳವಡಿಸಲಾಗಿದೆ.
ferrari sergio

ಬರೋಬ್ಬರಿ 605 ಅಶ್ವಶಕ್ತಿ ಉತ್ಪಾದಿಸುವ ಈ ಸೂಪರ್ ಕಾರು ಮೂರು ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸಲಿದೆ.

More from DriveSpark

Article Published On: Monday, December 8, 2014, 11:11 [IST]
English summary
Ferrari has made only six models of the Sergio and it is not surprising that all of them have already been sold.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+