ಫೋರ್ಢ್-ಮೋದಿ ಭೇಟಿ; ಯೋಜನೆ ಏನಿದು?

By Nagaraja

ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವ ಫೋರ್ಡ್ ಸಿಇಒ ಮಾರ್ಕ್ ಫೀಲ್ಡ್ಸ್ ಸುದೀರ್ಘ ಮಾತುಕತೆ ನಡೆಸಿದ್ದಾರೆ.

ಚರ್ಚೆಯ ಹಿಂದಿರುವ ಪ್ರಮುಖ ವಿಷಯ ಏನೆಂದರೆ ಗುಜರಾತ್‌ನ ಸನಂದ್‌ನಲ್ಲಿ ಬೃಹತ್ ಘಟಕ ತೆರೆಯುವ ಮೂಲಕ ದೊಡ್ಡ ಪ್ರಮಾಣದ ವಾಹನಗಳನ್ನು ನಿರ್ಮಿಸುವ ಉದ್ದೇಶ ಹೊಂದಿದೆ.

Ford

ಮೋದಿ ಜೊತೆಗಿನ ಮಾತುಕತೆ ಕೇವಲ 10 ನಿಮಿಷಗಳಿಗೆ ಮಾತ್ರ ನಿಗದಿಯಾಗಿತ್ತಾದರೂ 30 ನಿಮಿಷಗಳ ವರೆಗೂ ಮುಂದುವರಿದಿತ್ತು. ಕಳೆದ 25 ವರ್ಷಗಳಿಂದ ಫೋರ್ಡ್‌ನಲ್ಲಿ ಕೆಲಸ ಮಾಡುತ್ತಿರುವ ಮಾರ್ಕ್ ಜಾಗತಿಕವಾಗಿ ಗುರುತಿಸಿಕೊಂಡಿದ್ದು, ಇದೀಗಿನ ಭಾರತ ಪ್ರಧಾನಿ ಮೋದಿ ಜೊತೆಗಿನ ಮಾತುಕತೆ ಹೆಚ್ಚು ಕುತೂಹಲ ಮೂಡಿಸಿದೆ.

ಗುಜರಾತ್ ಘಟಕದಲ್ಲಿ ಒಂದು ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಹೂಡಿಕೆ ಮಾಡುವ ಯೋಜನೆ ಹೊಂದಿರುವ ವಾರ್ಷಿಕವಾಗಿ 2.5 ಲಕ್ಷ ಕಾರುಗಳನ್ನು ಉತ್ಪಾದಿಸುವ ಇರಾದೆ ಹೊಂದಿದೆ. ಅಷ್ಟೇ ಅಲ್ಲದೆ ಜಾಗತಿಕ ಆಟೋ ಬ್ರಾಂಡ್ ಸ್ಥಾಪಿಸುವ ಮಹತ್ತರ ಯೋಜನೆ ಹೊಂದಿದೆ.

ಈಗಾಗಲೇ ಭಾರತದಿಂದ ಫಿಕೊ, ಇಕೊಸ್ಪೋರ್ಟ್ ಆವೃತ್ತಿಗಳನ್ನು 50ರಷ್ಟ ರಾಷ್ಟ್ರಗಳಿಗೆ ರಫ್ತು ಮಾಡುತ್ತಿರುವ ಫೋರ್ಡ್ ಭಾರತದಲ್ಲಿ ಭದ್ರ ನೆಲೆ ಸ್ಥಾಪಿಸುವ ಗುರಿ ಹೊಂದಿದೆ.

More from DriveSpark

Article Published On: Saturday, July 5, 2014, 11:54 [IST]
English summary
Prime Minister Narendra Modi recently met with CEO of Ford, Mark Fields, wanting to put Sanand and India on the map for manufacturing and exporting cars on a large scale. Sanand, is located in the PM's home state, Gujarat.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+