2014 ಫೋರ್ಡ್ ಫಿಯೆಸ್ಟಾಗೂ ಸಿಕ್ಕಿತೇ ಇಕೊಬೂಸ್ಟ್ ಎಂಜಿನ್?

By Nagaraja

ಬಹುನಿರೀಕ್ಷಿತ ಫೋರ್ಡ್ ಫಿಯೆಸ್ಟಾ ಭಾರತ ಮಾರುಕಟ್ಟೆಗೆ ಪುನಾರಾಗಮನಕ್ಕೆ ಸಜ್ಜಾಗುತ್ತಿದೆ. ವರದಿಗಳ ಪ್ರಕಾರ ಜೂನ್ ಮಧ್ಯಂತರ ವೇಳೆಯಲ್ಲಿ 2014 ಫೋರ್ಡ್ ಫಿಯೆಸ್ಟಾ ಸೆಡಾನ್ ಕಾರು ಲಾಂಚ್ ಆಗಲಿದೆ. ದೆಹಲಿ ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ ಫಿಯೆಟ್, ಇಕೊಬೂಸ್ಟ್ ಎಂಜಿನ್ ಪಡೆದುಕೊಳ್ಳಲಿದೆಯೇ ಎಂಬುದು ಕುತೂಹಲವೆನಿಸಿದೆ.

ಈಗಾಗಲೇ ಇಕೊಸ್ಪೋರ್ಟ್‌ ಮುಖಾಂತರ ಭರ್ಜರಿ ಯಶಸ್ಸು ಕಂಡಿರುವ ಇಕೊಬೂಸ್ಟ್ ಎಂಜಿನ್‌ಗೆ ಭಾರತ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಫೋರ್ಡ್ ವೆಬ್‌ಸೈಟ್‌ನಲ್ಲಿ ಕೊಟ್ಟಿರುವ ಮಾಹಿತಿಯಂತೆ ನೂತನ ಫಿಯೆಸ್ಟಾ 91 ಅಶ್ವಶಕ್ತಿ ಉತ್ಪಾದಿಸುವ 1.5 ಲೀಟರ್ ಟಿಡಿಸಿಐ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ. ಆದರೂ ಹಿಂದಿನ ಆವೃತ್ತಿಗೆ ಆವತ್ತಿಗೂ ಸಮಾನವಾಗಿದ್ದರೂ ಸಂಸ್ಕರಿಸಲಾಗುವುದು. ಹಾಗೆಯೇ 5 ಸ್ಪೀಡ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

Ford Fiesta

ಹಾಗಿದ್ದರೂ ಮುಂದಿನ ದಿನಗಳಲ್ಲಿ 1.0 ಲೀಟರ್ ಇಕೊಬೂಸ್ಟ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಯಿದೆ. ಇದು ಪ್ರಮುಖವಾಗಿಯೂ ಆಂಬಿಯಟ್, ಟ್ರೆಂಡ್ ಹಾಗೂ ಟೈಟಾನಿಯಂಗಳೆಂಬ ಮೂರು ವೆರಿಯಂಟ್‌ಗಳಲ್ಲಿ ಆಗಮನವಾಗಲಿದೆ. ಇನ್ನುಳಿದಂತೆ ಬೇಸ್ ಆಂಬಿಯಂಟ್ ವೆರಿಯಂಟ್ ಸಾಮಾನ್ಯ ಸೆಡಾನ್ ಕಾರಿನಲ್ಲಿರುವ ಎಲ್ಲ ಸ್ಟಾಂಡರ್ಡ್ ಸೌಲಭ್ಯಗಳನ್ನು ಪಡೆದುಕೊಂಡರೂ ಸಹ ಆಡಿಯೋ ಸಿಸ್ಟಂ ಮಿಸ್ ಮಾಡಿಕೊಳ್ಳಲಿದೆ.

ನಮಗೆ ಲಭ್ಯವಿರುವ ಮಾಹಿತಿಯಂತೆ ಫೇಸ್‌ಲಿಫ್ಟ್ ಫಿಯೆಸ್ಟಾ ಸ್ಮರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ. ಇನ್ನು ಗರಿಷ್ಠ ವಿಶಿಷ್ಟತೆಗಳನ್ನು ಬಯಸುವವರು ಟಾಪ್ ಎಂಡ್ ಟೈಟಾನಿಯಂ ವೆರಿಯಂಟ್ ಆಯ್ಕೆ ಮಾಡಬಹುದಾಗಿದೆ. ಇದು ಹೊಂದಿದ ಮಾಲಿಕರು, ಅಲಾಯ್ ವೀಲ್, ಆಟೋಮ್ಯಾಟಿಕ್ ಹೆಡ್ ಲ್ಯಾಂಪ್, ವೈಪರ್, ಫಾಗ್ ಲ್ಯಾಂಪ್, ವಿದ್ಯುನ್ಮಾನವಾಗಿ ಬಾಗಿಸಬಹುದಾದ ಮಿರರ್, ಕೀಲೆಸ್ ಎಂಟ್ರಿ ಆಂಡ್ ಗೊ, ರಿಯರ್ ಪಾರ್ಕಿಂಗ್ ಸೆನ್ಸಾರ್, ಆಂಬಿಯಂಟ್ ಕ್ಯಾಬಿನ್ ಲೈಟಿಂಗ್, ಮುಂದುವರಿದ ಡಿಜಿಟಲ್ ಟ್ರಿಪ್ ಕಂಪ್ಯೂಟರ್, ರಿಯಲ್ ಟೈಮ್ ಫ್ಯೂಯಲ್ ಎಕಾನಮಿ, ಡಿಸ್ಟಾನ್ಸ್ ಟು ಎಮ್ಟಿ ಮೀಟರ್ ಮತ್ತು ಲೇಟೆಸ್ಟ್ ಎಮರ್ಜನ್ಸಿ ಸೇಫ್ಟಿ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

Ford Fiesta

ಈ ಎಲ್ಲ ವಿಚಾರಗಳು ಒಂದೆಡೆಯಾದರೆ ಸುರಕ್ಷತೆಯ ವಿಚಾರದಲ್ಲಿ ಫೋರ್ಡ್ ಯಾವುದೇ ರಾಜಿಗೂ ತಯಾರಾಗಿಲ್ಲ. ಎಲ್ಲ ಮೂರು ವೆರಿಯಂಟ್‌ಗಳು ಎಬಿಎಸ್ ಜತೆ ಇಬಿಡಿ ಏರ್‌ಬ್ಯಾಗ್‌ಗಳು ಸ್ಟಾಂಡರ್ಡ್ ಆಗಿ ಪಡೆದಿವೆ. ಹೆಚ್ಚಿನ ಮಾಹಿತಿಗಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ...

More from DriveSpark

Article Published On: Friday, May 30, 2014, 17:37 [IST]
English summary
Ford Fiesta will be returning back to India in a few weeks time (expected to be mid-June).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+