ಫೋರ್ಡ್ ಮಾರ್ಚ್ ತಿಂಗಳ ಮಾರಾಟ ವೃದ್ಧಿ

ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯು, ಮಾರ್ಚ್ ತಿಂಗಳ ದೇಶಿಯ ವಹಿವಾಟಿನಲ್ಲಿ ಶೇಕಡಾ 21ರಷ್ಟು ಏರಿಕೆ ದಾಖಲಿಸಿದೆ. 2014 ಮಾರ್ಚ್ ತಿಂಗಳ ಅವಧಿಯಲ್ಲಿ ಫೋರ್ಡ್ ಸಂಸ್ತೆಯು ಒಟ್ಟು 6,356 ವಾಹನಗಳನ್ನು ದೇಶದಲ್ಲಿ ಮಾರಾಟ ಮಾಡಿವೆ.

ಇದೇ ಸಂದರ್ಭದಲ್ಲಿ ಸಂಸ್ಥೆಯು 5,449 ವಾಹನಗಳನ್ನು ರಫ್ತು ಮಾಡಿವೆ. ಈ ಮೂಲಕ ಒಟ್ಟಾರೆಯಾಗಿ 11,805 ಯುನಿಟ್ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಕಳೆದ ಬಾರಿಯಿದು 7,499 ಯುನಿಟ್‌ಗಳಾಗಿದ್ದವು. ಅಂದರೆ ರಫ್ತು ಹಾಗೂ ದೇಶಿಯ ಒಟ್ಟಾರೆ ಮಾರಾಟದಲ್ಲಿ ಶೇಕಡಾ 57ರಷ್ಟು ವೃದ್ಧಿ ದಾಖಲಿಸಿದೆ.

Ford India

ಈಗಾಗಲೇ ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯತ್ತ ಹೆಚ್ಚಿನ ಗಮನ ಕೇಂದ್ರಿಕರಿಸಿರುವ ಫೋರ್ಡ್, ತನ್ನ ನಿರ್ಮಾಣ ಸಾಮರ್ಥ್ಯವನ್ನು ಹೆಚ್ಚಿಸಿದೆ.

ಇದೇ ಸಂದರ್ಭದಲ್ಲಿ ಮಧ್ಯಂತರ ಕೇಂದ್ರ ಬಜೆಟ್‌ನಲ್ಲಿ ಅಬಕಾರಿ ಶುಲ್ಕ ಕಡಿತಗೊಳಿಸಿರುವುದು ಸಹ ಶುಭಕರವಾಗಿ ಪರಿಣಮಿಸಿದೆ ಎಂದು ಫೋರ್ಡ್ ತಿಳಿಸಿದೆ. ಈ ನಡುವೆ ವಾಹನೋದ್ಯಮದಿಂದ 30ರಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಫೋರ್ಡ್ ಕಾಂಪಾಕ್ಟ್ ಎಸ್‌ಯುವಿ ಇಕೊಸ್ಪೋರ್ಟ್ ಮಾರುಕಟ್ಟೆಯಲ್ಲಿ ಬೇಡಿಕೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇಂದಿನ ಫೇಸ್‌ಬುಕ್ ವೀಡಿಯೋ ನೋಡಲು ಮರೆಯದಿರಿ

Post by DriveSpark.

More from DriveSpark

Article Published On: Thursday, April 3, 2014, 12:17 [IST]
English summary
Ford has been doing good in terms of sales figures in 2014. In the month of March, 2014 the car manufacturer sold 6,356 vehicles in India, which is an increase of 21% in sales.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+