2016ರಲ್ಲಿ ಬರಲಿದೆ ಫೋರ್ಡ್ ಎಂಪಿವಿ

By Nagaraja

ಫಿಗೊ ಬೆನ್ನಲ್ಲೇ ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿ ಕಾರಿನಿಂದಾಗಿ ಅತಿ ಹೆಚ್ಚು ಹೆಸರು ಗಿಟ್ಟಿಸಿಕೊಂಡಿರುವ ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯು, ನೂತನ ಬಹು ಬಳಕೆಯ ವಾಹನವನ್ನು (ಮಲ್ಟಿ ಪರ್ಪಸ್ ವೆಹಿಕಲ್) 2016ನೇ ಸಾಲಿನಲ್ಲಿ ಪರಿಚಯಿಸುವ ಸಾಧ್ಯತೆಯಿದೆ.

ಇತ್ತೀಚೆಗಷ್ಟೇ ನಡೆದ 2014 ಆಟೋ ಎಕ್ಸ್ ಪೋದಲ್ಲಿ ಫಿಗೊ ಕಾಂಪಾಕ್ಟ್ ಸೆಡಾನ್ ಕಾನ್ಸೆಪ್ಟ್ ಪ್ರದರ್ಶಿಸಿದ್ದ ಫೋರ್ಡ್, ಇದರ ದೊಡ್ಡ ವರ್ಷನ್ ಪರಿಚಯಿಸುವ ಯೋಜನೆ ಹೊಂದಿದೆ.

Ford MPV

ಫಿಗೊ ಸೆಡಾನ್ ಕಾರಿನಲ್ಲಿರುವುದಕ್ಕೆ ಸಮಾನವಾದ ಎಂಜಿನ್ ಎಂಪಿವಿ ಆವೃತ್ತಿಯಲ್ಲೂ ಪಡೆದುಕೊಳ್ಳುವ ಸಾಧ್ಯತೆಯಿದೆ. ಇದರಲ್ಲಿ 1.0 ಲೀಟರ್ ಇಕೊಬೂಸ್ಟ್ ಎಂಜಿನ್ ಐಚ್ಛಿಕವಾಗಿರಲಿದೆ.

ನೂತನ ಎಂಪಿವಿ ಕಾರಿನಲ್ಲಿ ಸ್ಟೈಲಿಷ್ ವಿನ್ಯಾಸಕ್ಕೆ ಹೆಚ್ಚು ಕೊಡಲಾಗುತ್ತಿದೆ. ಇದು 2016ರ ವೇಳೆಗೆ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ. ಅಲ್ಲದೆ ಹೋಂಡಾ ಮೊಬಿಲಿಯೊ, ಮುಂಬರುವ ಹ್ಯುಂಡೈ ಎಂಪಿವಿ ಹಾಗೂ ಈಗಾಗಲೇ ಮಾರುಕಟ್ಟೆಯಲ್ಲಿರುವ ಮಾರುತಿ ಎರ್ಟಿಗಾ ಹಾಗೂ ಷೆವರ್ಲೆ ಎಂಜಾಯ್ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.

More from DriveSpark

Article Published On: Tuesday, February 25, 2014, 12:44 [IST]
English summary
Remember the Ford Figo compact sedan concept which the automaker revealed just before the Auto Expo 2014? Turns out, the company also showcased a longer version of the same concept in Brazil soon after.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+