ಐಕಾನಿಕ್ ಫೋರ್ಡ್ ಮಸ್ಟಾಂಗ್ 50ರ ಸಂಭ್ರಮ

By Nagaraja

50ರ ಸಂಭ್ರಮದಲ್ಲಿರುವ ಐಕಾನಿಕ್ ಮಸ್ಟಾಂಗ್ ಅಂಗವಾಗಿ ಮುಂಬರುವ ಎಪ್ರಿಲ್ 16 ಹಾಗೂ 17 ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಈ ಸಂದರ್ಭದಲ್ಲಿ ಎಲ್ಲ ಹೊಸತನಗಳಿಂದ ಕೂಡಿದ ಮಸ್ಟಾಂಗ್ ಕಾರನ್ನು ಫೋರ್ಡ್ ಅನಾವರಣಗೊಳಿಸಲಿದೆ.

ವಿಶೇಷವೆಂದರೆ ಫೋರ್ಡ್ ತನ್ನ ಮೊದಲ ಮಸ್ಟಾಂಗ್ ಮಾದರಿಯನ್ನು ಪ್ರದರ್ಶಿಸಿರುವ ನ್ಯೂಯರ್ಕ್‌ನ ಅದೇ ಎಂಪೈರ್ ಸ್ಟೇಟ್ ಬಿಲ್ಡಿಂಗ್‌ನಲ್ಲೇ ನೂತನ ಮಸ್ಟಾಂಗ್ ಅನಾವರಣಗೊಳಿಸಲಿದೆ.

Ford Mustang

ಫೋರ್ಡ್‌ಗೆ ಹಲವಾರು ಯಶಸ್ಸುಗಳನ್ನು ಸನ್ಮಾನಿಸಿರುವ ಮಸ್ಟಾಂಗ್ ನೂತನ 2014 ಆವೃತ್ತಿಯು ಹಿಂದಿನ ಆವೃತ್ತಿಗಿಂತಲೂ 180 ಎಂಎಂ ಉದ್ದ, 100 ಎಂಎಂ ಅಗಲ ಹೊಂದಿರಲಿದೆ.

ಈ ಆದ್ಧೂರಿ ಕಾರ್ಯಕ್ರಮದಲ್ಲಿ 16 ರಾಷ್ಟ್ರಗಳ ವಾಹನ ಉತ್ಸಾಹಿಗಳು ಭಾಗವಹಿಸಲಿದ್ದಾರೆ. ಅಂದ ಹಾಗೆ 2014 ಮಸ್ಟಾಂಗ್ 2.3 ಲೀಟರ್ ಟರ್ಬೊಚಾರ್ಜ್ಡ್ ಇಕೊಬೂಸ್ಟ್ ಜತಗೆ 426 ಪಿಎಸ್ ಪವರ್ ಉತ್ಪಾದಿಸಬಲ್ಲ 5.0 ಲೀಟರ್ ವಿ8 ಎಂಜಿನ್ ಪಡೆದುಕೊಳ್ಳಲಿದೆ. ಇದು ಯುರೋಪ್ ಮಾರುಕಟ್ಟೆಯನ್ನು ಮುಂದಿ ವರ್ಷ ತಲುಪಲಿದೆ.

More from DriveSpark

Article Published On: Friday, March 28, 2014, 8:11 [IST]
English summary
Ford will be celebrating their 50th anniversary on 16th and 17th of April. They will be showcasing their all-new Mustang, which has been in continuous production.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+