ಕುಸಿತದತ್ತ ಮುಖ ಮಾಡಿದ ಫೋರ್ಡ್ ದೇಶೀಯ ಮಾರಾಟ

By Nagaraja

ದೇಶದಲ್ಲಿ ಫೋರ್ಡ್ ಕಾರುಗಳು ನಿಧಾನವಾಗಿ ತನ್ನ ಛಾಪು ಮೂಡಿಸಲು ಆರಂಭವಾಗಿದೆ. ಜನಪ್ರಿಯ ಫಿಗೊ ಹ್ಯಾಚ್‌ಬ್ಯಾಕ್ ಬಳಿಕ ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿಗಳಂತಹ ಬಹು ಬೇಡಿಕೆಯ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿರುವ ಅಮೆರಿಕ ಮೂಲಕ ಸಂಸ್ಥೆಯು ಮಾರಾಟದಲ್ಲೂ ಗಮನಾರ್ಹ ಸಾಧನೆ ಮಾಡಿದೆ.

ಹಾಗಿದ್ದರೂ ದೇಶೀಯ ಮಾರುಕಟ್ಟೆ ವಿಷಯದಲ್ಲಿ ಕುಸಿತ ಕಂಡಿರುವುದು ಸ್ವಲ್ಪ ಆತಂಕಕ್ಕೆ ಕಾರಣವಾಗಿದೆ. ರಫ್ತು ಸೇರಿದಂತೆ ಫೋರ್ಡ್ ಸಂಸ್ಥೆಯು 2014 ನವೆಂಬರ್ ತಿಂಗಳಲ್ಲಿ ಒಟ್ಟು 12,762 ಯುನಿಟ್‌ಗಳ ಮಾರಾಟ ಕಂಡಿದೆ.

ecosport

ಇದು ಕಳೆದ ವರ್ಷದ 12,050 ಯುನಿಟ್‌ಗಳಿಗೆ ಹೋಲಿಸಿದರೆ ಶುಭಕರವಾಗಿ ಪರಿಣಿಸಿದೆ. ಆದರೆ ದೇಶೀಯ ಮಾರಾಟವು ಕಳೆದ ವರ್ಷದ 7,909 ಯುನಿಟ್‌ಗಳಿಂದ 5,5661 ಯುನಿಟ್‌ಗಳಿಗೆ ಇಳಿಕೆ ಕಂಡಿರುವುದು ಆತಂತಕ್ಕೆ ಕಾರಣವಾಗಿದೆ.

ಇನ್ನು 2013 ನವೆಂಬರ್‌ನಲ್ಲಿ 4,141 ಯುನಿಟ್‌ಗಳಷ್ಟು ರಫ್ತು ಪ್ರಕ್ರಿಯೆ ಇದ್ದ ಫೋರ್ಡ್ ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿ 7,101 ಯುನಿಟ್‌ಗಳ ಮಾರಾಟ ಕಂಡಿದೆ.

ಒಟ್ಟಿನಲ್ಲಿ ನವೆಂಬರ್ ತಿಂಗಳ ಮಾರಾಟದಲ್ಲಿ ಫೋರ್ಡ್ ಸಂಸ್ಥೆಯು ಸಿಹಿ ಹಾಗೂ ಕಹಿ ಎರಡನ್ನೂ ಅನುಭವಿಸಿದೆ. ಇದೇ ವೇಳೆಯಲ್ಲಿ ಸಂಸ್ಥೆಯು ಸಾಕಷ್ಟು ದೂರ ಕ್ರಮಿಕರಿಸಬೇಕಾಗಿದೆ ಎಂಬುದನ್ನು ಸಂಸ್ಥೆಯು ಸ್ಪಷ್ಟವಾಗಿ ಅರಿತುಕೊಂಡಿದೆ.

Article Published On: Tuesday, December 2, 2014, 14:26 [IST]
English summary
Ford India sold 12,762 vehicles in the domestic market as well as to the export market in November, compared to 12,050 vehicles in the corresponding month last year.
Read in English: Ford Sales In India Grows
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+