ಇಂಡೋನೇಷ್ಯಾ ಮೋಟಾರು ಶೋದಲ್ಲಿ ಫ್ಯೂಸೊ ಟ್ರಕ್‌ಗಳ ಎಂಟ್ರಿ

By Nagaraja

ಜರ್ಮನಿಯ ಡೈಮ್ಲರ್ ಎಜಿ ಅಧೀನತೆಯಲ್ಲಿ ಜಪಾನ್ ಮೂಲದ ಮಿಟ್ಸುಬಿಸಿ ಫ್ಯೂಸೊ ಟ್ರಕ್ ಆಂಡ್ ಬಸ್ ಕಾರ್ಪೋರೇಷನ್ ಸಂಸ್ಥೆಯು ಇಂಡೋನೇಷ್ಯಾದಲ್ಲಿ ನಡೆದ ಅಂತರಾಷ್ಟ್ರೀಯ ಮೋಟಾರು ಶೋದಲ್ಲಿ ಎರಡು ಹೊಸ ಟ್ರಕ್ಕುಗಳನ್ನು ಪ್ರದರ್ಶಿಸಿದೆ.

ಫ್ಯೂಸೊ ಬಿಡುಗಡೆ ಮಾಡಿರುವ ಹೊಸ ಟ್ರಕ್‌ಗಳು ಎಫ್‌ಜೆ 35ಟಿ ಮತ್ತು ಎಫ್‌ಐ 12ಟಿ ಎಂಬ ಹೆಸರಿನಿಂದ ಅರಿಯಲ್ಪಡಲಿದೆ.

fuso truck

ದಕ್ಷಿಣ ಪೂರ್ವ ಏಷ್ಯಾ ಅತಿ ದೊಡ್ಡ ವಾಹನ ಪ್ರದರ್ಶನ ಮೇಳದಲ್ಲಿ ಒಂದಾಗಿರುವ 22ನೇ ಇಂಡೋನೇಷ್ಯಾ ಅಂತರಾಷ್ಟ್ರೀಯ ಮೋಟಾರು ಶೋದಲ್ಲಿ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳು ಹೊಸ ಮಾದರಿಗಳನ್ನು ಪರಿಚಯಿಸುತ್ತಿದೆ.

ನಿಮ್ಮ ಮಾಹಿತಿಗಾಗಿ ಫ್ಯೂಸೊ ಟ್ರಕ್ ಸಂಸ್ಥೆಯು ಚೆನ್ನೈನ ಓರಗಡಂನಲ್ಲೂ ತನ್ನ ತಯಾರಕ ಘಟಕವನ್ನು ಹೊಂದಿದೆ.

ಸದ್ಯ ಇಂಡೋನೇಷ್ಯಾ ಮಾರುಕಟ್ಟೆ ಪ್ರವೇಶಿಸಿರುವ ಫ್ಯೂಸೊ ಬೆಳೆದು ಬರುತ್ತಿರುವ ಏಷ್ಯಾ ಹಾಗೂ ಆಫ್ರಿಕಾ ಮಾರುಕಟ್ಟೆಗಳನ್ನು ಗಮನ ಕೇಂದ್ರಿಸಲಿದೆ. ಅಂದ ಹಾಗೆ ಫ್ಯೂಸೊ ಟ್ರಕ್‌ಗಳು ಈಗಾಗಲೇ ಕೀನ್ಯಾ, ಶ್ರೀಲಂಕಾ, ಝಾಂಬಿಯಾ, ತನ್ಜಾನಿಯಾ, ಜಿಂಬಾಬ್ವೆ, ಬಾಂಗ್ಲಾದೇಶ, ಬ್ರೂನಿ ದೇಶವನ್ನು ಪ್ರವೇಶಿಸಿದೆ.

More from DriveSpark

Article Published On: Thursday, September 25, 2014, 17:59 [IST]
English summary
Daimler India Commercial Vehicles Pvt. Ltd. (DICV), a wholly owned subsidiary of Daimler AG, Stuttgart, Germany along with Mitsubishi Fuso Truck and Bus Corporation, Japan (MFTBC), have commercially launched the new FUSO FJ 25T and FI 12T trucks at the 22nd Indonesia International Motor Show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+