ಚೀಲಿ ಚಿಲ್ - ಭಾರತದಿಂದ ಷೆವರ್ಲೆ ಬೀಟ್ ರಫ್ತು

By Nagaraja

ಚೀಲಿಯರು ಚಿಲ್ ಮಾಡುವ ಸಮಯ ಬಂದಿದೆ. ಯಾಕೆಂದರೆ ಅಮೆರಿಕ ಮೂಲದ ಜನರಲ್ ಮೋಟಾರ್ಸ್‌ನ ಜನಪ್ರಿಯ ಕಾರು ಬ್ರಾಂಡ್ ಆಗಿರುವ ಷೆವರ್ಲೆ ಬೀಟ್, ಭಾರತದಿಂದ ಚೀಲಿ ದೇಶಕ್ಕೆ ರಫ್ತಾಗಲಿದೆ.

ಪುಣೆಯಲ್ಲಿ ಸ್ಥಿತಗೊಂಡಿರುವ ತಲೆಗಾಂವ್ ಘಟಕದಲ್ಲಿ ಉತ್ಪಾದನೆಯಾಗಲಿರುವ ಬೀಟ್ ಹ್ಯಾಚ್‌ಬ್ಯಾಕ್ ಕಾರನ್ನು ಚೀಲಿ ದೇಶಕ್ಕೆ ರಫ್ತು ಮಾಡುವುದಾಗಿ ಜನರಲ್ ಮೋಟಾರ್ಸ್ ಅಧಿಕೃತ ಘೋಷಿಸಿದೆ.

 Chevrolet Beat

2015ನೇ ಸಾಲಿಲ್ಲಿ ರಫ್ತು ಕಾರ್ಯ ಆರಂಭಗೊಳ್ಳಲಿದೆ. ಹಾಗೆಯೇ ಚೀಲಿ ಚಾಲಕರ ಬೇಡಿಕೆಗೆ ಅನುಸಾರವಾಗಿ ಕೆಲವೊಂದು ಬದಲಾವಣೆಗಳನ್ನು ತರಲಾಗುವುದು. ಮುಖ್ಯವಾಗಿ ಚೀಲಿಯಲ್ಲಿ ಎಡಬದಿಯ ಚಾಲನಾ ವ್ಯವಸ್ಥೆಯಿರುವುದರಿಂದ ಇಂತಹ ಮಹತ್ವದ ಬದಲಾವಣೆಗೆ ಜನರಲ್ ಮೋಟಾರ್ಸ್ ಮುಂದಾಗಲಿದೆ.

ಡೀಸೆಲ್ ಹಾಗೂ ಪೆಟ್ರೋಲ್ ವೆರಿಯಂಟ್‌ಗಳಲ್ಲಿ ಲಭ್ಯವಿರುವ ಷೆವರ್ಲೆ ಬೀಟ್, ಜಗತ್ತಿನಾದ್ಯಂತ ಹಲವಾರು ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ. ಇದೀಗ ಭಾರತದಿಂದಲೂ ರಫ್ತು ಪ್ರಕ್ರಿಯೆ ಆರಂಭಿಸುವ ಮೂಲಕ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ ಎಂದಿದೆ.

More from DriveSpark

Article Published On: Wednesday, May 28, 2014, 12:45 [IST]
English summary
General Motors have officially announced that they will commence the production of their Beat hatchback for export markets. The car will be manufactured at their Talegaon facility in India and will be exported to Chile. They will begin sales of their Beat in Chile by 2015.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+