1 ಲಕ್ಷ ಮಾರಾಟ ದಾಖಲೆಯನ್ನು ತಲುಪಿದ ಹೋಂಡಾ ಅಮೇಜ್

By Nagaraja

ದೇಶದ ಮಾರುಕಟ್ಟೆಯಲ್ಲಿ 'ಹಾಟ್ ಕೇಕ್' ತರಹನೇ ಮಾರಾಟವಾಗುತ್ತಿರುವ ಹೋಂಡಾ ಅಮೇಜ್, ಇದೀಗ ಒಂದು ಲಕ್ಷ ಯುನಿಟ್‌ಗಳ ಮಾರಾಟ ಮೈಲುಗಲ್ಲನ್ನು ತಲುಪಿದೆ.

ಜಪಾನ್ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾದಿಂದ ದೇಶಕ್ಕೆ ಪರಿಚಯವಾಗಿರುವ ಕಾಂಪಾಕ್ಟ್ ಸೆಡಾನ್ ಕಾರಾಗಿರುವ ಅಮೇಜ್ ಆವೃತ್ತಿಗೆ ಪ್ರಾರಂಭದಿಂದಲೇ ಭಾರಿ ಬೇಡಿಕೆ ವ್ಯಕ್ತವಾಗಿತ್ತು. ಇದರಿಂದಾಗಿ ಬಿಡುಗಡೆಯಾದ ಒಂದು ವರೆ ವರ್ಷದೊಳಗೆ (16 ತಿಂಗಳಲ್ಲೇ) ಒಂದು ಲಕ್ಷ ಮಾರಾಟವನ್ನು ತಲುಪಿದೆ.

ಇವನ್ನೂ ಓದಿ: ಹೋಂಡಾ ಅಮೇಜ್ ವಾರ್ಷಿಕ ಆವೃತ್ತಿ ಲಾಂಚ್

Honda Amaze

ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿರುವ ಜ್ಞಾನೇಸ್ವರ್ ಸೆನ್, 'ಇದು ನಮಗೆ ಹೆಮ್ಮೆಯ ಕ್ಷಣವಾಗಿದ್ದು, ಭಾರತ ಮಾರುಕಟ್ಟೆಯಲ್ಲಿ ಹೋಂಡಾ ಅಮೇಜ್ ಭರ್ಜರಿ ಯಶಸ್ಸು ಸಾಧಿಸಿದೆ' ಎಂದಿದ್ದಾರೆ.

ಕಾಂಪಾಕ್ಟ್ ಸೆಡಾನ್ ವಿಭಾಗದಲ್ಲಿ ಗೇಮ್ ಚೇಂಜರ್ ಎನಿಸಿಕೊಂಡಿರುವ ಹೋಂಡಾ ಅಮೇಜ್ ಗರಿಷ್ಠ ಇಂಧನ ಕ್ಷಮತೆಯನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಗ್ರಾಹಕರು ಇಟ್ಟುಕೊಂಡಿರುವ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಸಾಧ್ಯವಾಗಿತ್ತು.

More from DriveSpark

Article Published On: Tuesday, August 12, 2014, 9:33 [IST]
English summary
The Honda Amaze has racked up 1 lakh sales in the country. The compact sedan from the Japanese carmaker has seen an overwhelming response from buyers in India, and has crossed the important milestone in a period of 16 months.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+