ಮೊದಲ ವರ್ಷದಲ್ಲೇ ಹೋಂಡಾ ಅಮೇಜ್ 88,000 ಯುನಿಟ್ ಮಾರಾಟ

By Nagaraja

ದಾಖಲೆ ಸಂಖ್ಯೆಯ ಮಾರಾಟ ದಾಖಲಿಸಿರುವ ಹೋಂಡಾ ಅಮೇಜ್, ಬಿಡುಗಡೆಯಾದ ಒಂದು ವರ್ಷದೊಳಗೆ 88,000 ಯುನಿಟ್‌ಗಳ ಮಾರಾಟ ಕಂಡಿದೆ. ಇದು ದೇಶದಲ್ಲಿ ಈ ಕಾಂಪಾಕ್ಟ್ ಸೆಡಾನ್ ಕಾರಿಗೆ ದೊರಕಿರುವ ನಿರೀಕ್ಷೆ ಮೀರಿದ ಪ್ರತಿಕ್ರಿಯೆಗೆ ಇದು ಸಾಕ್ಷಿಯಾಗಿದೆ.

ಹೋಂಡಾದಿಂದ ದೇಶದಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಡೀಸೆಲ್ ಹಾಗೂ ಕಾಂಪಾಕ್ಟ್ ಸೆಡಾನ್ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಅಮೇಜ್, 2013 ಎಪ್ರಿಲ್ ತಿಂಗಳಲ್ಲಿ ಲಾಂಚ್ ಆಗಿತ್ತು. ಇದು ಡೀಸೆಲ್ ಸೇರಿದಂತೆ ಪೆಟ್ರೋಲ್ ವೆರಿಯಂಟ್‌ನಲ್ಲೂ ಬಿಡುಗಡೆಯಾಗಿತ್ತು.

Honda Amaze

ಪ್ರಮುಖವಾಗಿಯೂ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಹಾಗೂ ಈಗಷ್ಟೇ ಬಿಡುಗಡೆಯಾದ ಹ್ಯುಂಡೈ ಎಕ್ಸ್‌ಸೆಂಟ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿತ್ತು.

ಹೋಂಡಾ ಬ್ರಿಯೊ ಹ್ಯಾಚ್‌ಬ್ಯಾಕ್ ತಲಹದಿಯಲ್ಲಿ ನಿರ್ಮಾಣವಾಗಿರುವ ಅಮೇಜ್, 1.2 ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ 87 ಪಿಎಸ್ ಪವರ್ (109 ಎನ್‌ಎಂ ಟಾರ್ಕ್) ಉತ್ಪಾದಿಸುತ್ತಿದೆ. ಹಾಗೆಯೇ ಫೈವ್ ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪಡೆದುಕೊಂಡಿದೆ.

ಹಾಗೆಯೇ ಈ ಸೆಗ್ಮೆಂಟ್‌ನ ಅತ್ಯಂತ ಶಕ್ತಿಶಾಲಿ ಡೀಸೆಲ್ ಎಂಜಿನ್, 4 ಸಿಲಿಂಡರ್, ಟರ್ಬೊಚಾರ್ಜ್ಡ್ ಮಿಲ್ 100ಪಿಎಸ್ (200 ಎನ್‌ಎಂ ಪೀಕ್ ಟಾರ್ಕ್) ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

More from DriveSpark

Article Published On: Wednesday, June 11, 2014, 12:19 [IST]
English summary
Honda Cars India Limited revealed that it has seen highly impressive sales of the Amaze since its launch last April. The Japanese carmaker sold 88,000 units of the sub-four-meter car, reported.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+