ಹೋಂಡಾ ಮೊಬಿಲಿಯೊ ದೇಶಿಯ ಮಾರುಕಟ್ಟೆಗೆ ಬಿಡುಗಡೆ

ಜಪಾನಿನ ಪ್ರಸಿದ್ಧ ಕಾರು ತಯಾರಕಾ ಕಂಪೆನಿ ಹೋಂಡಾ ದೇಶಿಯ ಮಾರುಕಟ್ಟೆಗೆ ಮಲ್ಟಿ ಪರ್ಪಸ್ ವೆಹಿಕಲ್(ಎಂಪಿವಿ) ಮೊಬಿಲಿಯೊ ಕಾರನ್ನು ಬಿಡುಗಡೆ ಮಾಡಿದೆ.ಪೆಟ್ರೋಲ್‌ ,ಡಿಸೇಲ್‌ನಿಂದ ಚಲಿಸುವ ಕಾರಿನ ಆರಂಭಿಕ ಬೆಲೆ 6,49,000(ಆನ್ ರೋಡ್ ದೆಹಲಿ).

1.5 ಲೀಟರ್‌ ಡಿಸೇಲ್‌ ಎಂಜಿನ್‌ 100 ಪಿಎಸ್‌ ಪವರ್‌( 200ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಡಿಸೇಲ್‌ ಎಂಜಿನ್‌ ಕಾರು ಪ್ರತಿ ಲೀಟರ್‌ಗೆ 24.2 ಕಿ.ಮೀ ಮೈಲೇಜ್‌ ನೀಡಲಿದೆ.

1.5 ಲೀಟರ್‌ ಪೆಟ್ರೋಲ್‌ ಎಂಜಿನ್‌ 119 ಪಿಎಸ್‌ ಪವರ್‌( 145 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಪೆಟ್ರೋಲ್‌ ಎಂಜಿನ್‌ ಕಾರು ಪ್ರತಿ ಲೀಟರ್‌ಗೆ 17.3 ಕಿ.ಮೀ ಮೈಲೇಜ್‌ ನೀಡಲಿದೆ. ಪೆಟ್ರೋಲ್‌, ಡಿಸೇಲ್‌ ಎಂಜಿನ್‌‌ ಕಾರುಗಳು 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದೆ. 521 ಲೀಟರ್‌ ಸಾಮರ್ಥ್ಯದ ಇಂಧನ ಟ್ಯಾಂಕ್‌ ಹೊಂದಿರುವ ಕಾರು ಏಳು ಬಣ್ಣದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

Honda Mobilio MPV Launched In India

ಯಾವ ಕಾರಿನ ಬೆಲೆ ಎಷ್ಟು ರೂಪಾಯಿ? ಬೆಲೆಗಳನ್ನು ಈ ಕೆಳಗಡೆ ನೀಡಲಾಗಿದೆ.
ಪೆಟ್ರೋಲ್‌
‘E' variant: INR 6,49,000
‘S' variant: INR 7,50,900
‘V' variant: INR 8,76,900

ಡಿಸೇಲ್‌
‘E' variant: INR 7,89,000
‘S' variant: INR 8,60,000
‘V' variant: INR 9,76,000
‘RS' variant: INR 10,86,000

More from DriveSpark

Article Published On: Thursday, July 24, 2014, 15:44 [IST]
English summary
The Japanese car manufacturer Honda, have officially entered the MPV segment with the launch of their stylish new Honda Mobilio. The prices start from INR 6,49,000 (ex-showroom Delhi).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+