ಹ್ಯುಂಡೈ ಇಯಾನ್‌ಗೆ 1.0 ಲೀಟರ್ ಎಂಜಿನ್ ಬಲ

ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕ ಸಂಸ್ಥೆಯ ಅತ್ಯಂತ ಚೊಕ್ಕದಾದ ಹ್ಯಾಚ್‌ಬ್ಯಾಕ್ ಕಾರಾಗಿರುವ ಹ್ಯುಂಡೈ ಇಯಾನ್, ಇನ್ನು ಮುಂದೆ 1.0 ಲೀಟರ್ ಎಂಜಿನ್‌ನಲ್ಲೂ ಲಭ್ಯವಾಗಲಿದೆ. ಸದ್ಯ ಇಯಾನ್ 0.8 ಲೀಟರ್ ತ್ರಿ ಸಿಲಿಂಡರ್ ಎಂಜಿನ್ ಹೊಂದಿದ್ದು, 55 ಅಶ್ವಶಕ್ತಿ 75 ಎನ್‌ಎಂ ಟಾರ್ಕ್ ಉತ್ಪಾದಿಸುತ್ತಿದೆ. ಇದೀಗ ಆಗಮನವಾಗಲಿರುವ 1.0 ಲೀಟರ್ ಎಂಜಿನ್ ಸಹ ತ್ರಿ ಸಿಲಿಂಡರ್ ಘಟಕ ಪಡೆಯಲಿದ್ದು 65 ಬಿಎಚ್‌ಪಿ (95 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಹಿಂದಿನ ವರ್ಷನ್‌ಗೆ ಹೋಲಿಸಿದರೆ ಇದು ಸ್ವಲ್ಪ ಪವರ್‌ಫುಲ್ ಎನಿಸಿಕೊಳ್ಳಲಿದೆ. ಹಾಗೆಯೇ ಉತ್ತಮ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.

Hyundai Eon

2014 ಹ್ಯುಂಡೈ ಇಯಾನ್ ಮುಂಭಾಗದ ವಿನ್ಯಾಸದಲ್ಲೂ ಕೆಲವೊಂದು ಬದಲಾವಣೆ ಕಂಡುಬರಲಿದೆ. ಉಳಿದಂತೆ ಹಳೆಯ ಮಾದರಿಯನ್ನು ಕಾಯ್ದುಕೊಳ್ಳಲಾಗಿದೆ. ಇದು ಪ್ರಮುಖವಾಗಿಯೂ ಆಲ್ಟೊ ಕೆ10 ಹಾಗೂ ಇದೀಗಷ್ಟೇ ಆಗಮನವಾಗಿರುವ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರಿಗೆ ಪ್ರತಿಸ್ಪರ್ಧಿಯೆನಿಸಲಿದೆ.

ಹೋಲಿಸಿ ನೋಡಿ
ಆಲ್ಟೊ ಕೆ10 1.0 ಲೀಟರ್ ತ್ರಿ ಸಿಲಿಂಡರ್ ಎಂಜಿನ್ 67 ಅಶ್ವಶಕ್ತಿ (90 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ. ಆದರೆ ಇವೆಲ್ಲದಕ್ಕಿಂತ ಪವರ್‌ಫುಲ್ ಎನಿಸಿಕೊಂಡಿರುವ ದಟ್ಸನ್ ಗೊ 67 ಅಶ್ವಶಕ್ತಿ (104 ಎನ್‌ಎಂ ಟಾರ್ಕ್) ಉತ್ಪಾದಿಸುವ 1.2 ಲೀಟರ್ ತ್ರಿ ಸಿಲಿಂಡರ್ ಎಂಜಿನ್ ಪಡೆದುಕೊಂಡಿದೆ.

ಇಂದಿನ ಫೇಸ್‌ಬುಕ್ ವೀಡಿಯೋ

Post by DriveSpark.

More from DriveSpark

Article Published On: Friday, April 11, 2014, 12:22 [IST]
English summary
Hyundai Eon, the smallest, entry level hatchback offered by the Korean car maker is rumoured to receive a significant upgrade in the form of a 1.0-litre petrol engine.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+