ಹ್ಯುಂಡೈ ಐಸಿಸಿ ಫ್ಯಾನ್ ಪಾರ್ಕ್‌‍ನಲ್ಲಿ ವಿಶ್ವಕಪ್ ನೇರ ಪ್ರಸಾರ

By Nagaraja

2011ನೇ ಸಾಲಿನಿಂದ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧಿಕೃತ ಪ್ರಾಯೋಜಕತ್ವ ವಹಿಸುತ್ತಿರುವ ಹ್ಯುಂಡೈ ಮೋಟಾರು ಇಂಡಿಯಾ ಸಂಸ್ಥೆಯು, ಅಭಿಮಾನಿಗಳಿಗಾಗಿ ವಿಶೇಷ 'ಹ್ಯುಂಡೈ ಐಸಿಸಿ ಫ್ಯಾನ್ ಪಾರ್ಕ್' ಸಜ್ಜೀಕರಿಸಿದ್ದು, ಟ್ವೆಂಟಿ-20 ವಿಶ್ವಕಪ್ ಪಂದ್ಯಾಟಗಳ ನೇರ ಪ್ರಸಾರ ಮಜಾ ಸವಿಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಹ್ಯುಂಡೈ ಐಸಿಸಿ ಫ್ಯಾನ್ ಪಾರ್ಕ್ ದೇಶದ್ಯಾಂತ ಆಯ್ದ ನಗರಗಳಲ್ಲಿ ಸ್ಥಿತಗೊಂಡಿರಲಿದೆ. ಅಂತೆಯೇ ಬೃಹತ್ತಾಕಾರದ ಪರದೆಯಲ್ಲಿ ಮಾರ್ಚ್ 20ರಿಂದ ಎಪ್ರಿಲ್ 06ರ ವರೆಗೆ ನಡೆಯಲಿರುವ ಪಂದ್ಯಾಟಗಳ ನೇರ ಪ್ರಸಾರ ನಡೆಯಲಿದೆ.

Hyundai ICC Fan Park

ದೇಶದ್ಯಾಂತ ಇಂತಹ ಒಂಬತ್ತು ಫ್ಯಾನ್ ಪಾರ್ಕ್‌ಗಳಲ್ಲಿ ಸಜ್ಜೀಕರಿಸಲಾಗಿದೆ. ಇಲ್ಲಿ ಹ್ಯುಂಡೈನಿಂದ ಬಿಡುಗಡೆಯಾದ ನೂತನ ಎಕ್ಸ್‌ಸೆಂಟ್ ಕಾಂಪಾಕ್ಟ್ ಸೆಡಾನ್ ಕಾರು ಸಹ ಪ್ರದರ್ಶನಗೊಳ್ಳಲಿದೆ.

ನಮ್ಮ ಬೆಂಗಳೂರಿನ ಫಾರಂ ವಾಲ್ಯೂ ಮಾಲ್‌ನಲ್ಲೂ ಹ್ಯುಂಡೈ ಪ್ರತ್ಯೇಕ ಫ್ಯಾನ್ ಪಾರ್ಕ್ ಸಿದ್ಧಗೊಂಡಿದೆ. ಉಳಿದಂತೆ ದೆಹಲಿ, ಮುಂಬೈ, ಹೈದಾರಾಬಾದ್, ಕೋಲ್ಕತ್ತಾ, ಲಕ್ನೋ, ಅಹಮದಾಬಾದ್ ಹಾಗೂ ಜೈಪುರದಲ್ಲೂ ಹ್ಯುಂಡೈ ಐಸಿಸಿ ಫ್ಯಾನ್ ಪಾರ್ಕ್ ಸ್ಥಿತಗೊಂಡಿದೆ.

More from DriveSpark

Article Published On: Friday, March 21, 2014, 13:45 [IST]
English summary
Hyundai Motor India, the official partner for International Cricket Council (ICC) since 2011 has announced live screening of all ICC World T20 matches at specially designated ‘Hyudnai ICC Fan Parks' in various places across the country.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+