ಹೊಸ ವರ್ಷದಲ್ಲಿ ಮರ್ಸಿಡಿಸ್ ಬೆಂಝ್ ಸಿಎಲ್‌ಎ ಕ್ಲಾಸ್ ಆಗಮನ

By Nagaraja

ಭಾರತದಲ್ಲಿ ಮಗದೊಂದು ಯಶಸ್ವಿ ಸಾಲನ್ನು ಜರ್ಮನಿ ಮೂಲದ ಮರ್ಸಿಡಿಸ್ ಬೆಂಝ್ ಪೂರ್ಣಗೊಳಿಸಿದೆ. ನಿಸ್ಸಂಶವಾಗಿಯೂ 2015ನೇ ಸಾಲಿನಲ್ಲಿ ಇನ್ನಷ್ಟು ಆಕರ್ಷಕ ಮಾದರಿಗಳೊಂದಿಗೆ ಮುಂದೆ ಬರಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

ಇನ್ಯಾಕೆ ತಡ ಮಾಡುವೀರಾ? ಹೌದು, 2015ನೇ ಸಾಲಿನಲ್ಲಿ ಬೆಂಝ್‌ನಿಂದ ಬಿಡುಗಡೆಯಾಗಲಿರುವ ಮೊದಲ ಮಾದರಿ ಸಿಎಲ್‌ಎ ಕ್ಲಾಸ್ ಆಗಿರಲಿದೆ. ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಈ ಬಹುನಿರೀಕ್ಷಿತ ಮಾದರಿಯನ್ನು ಬೆಂಝ್ ಪರಿಚಯಿಸಿತ್ತು.

Mercedes Benz CLA Class

ಈಗ ಬಂದಿರುವ ಮಾಹಿತಿಗಳ ಪ್ರಕಾರ 2015 ಜನವರಿ 22ರಂದು ಬೆಂಝ್ ಜಿಎಲ್‌ಎ ಕ್ಲಾಸ್ ಬಿಡುಗಡೆಯಾಗಲಿದೆ. ಇದು ಬೆಂಝ್‌ನ ಎಂಎಫ್‌ಎ ತಳಹದಿಯಲ್ಲಿ ನಿರ್ಮಾಣವಾಗಿದೆ.

ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಬೆಂಝ್ ಜಿಎಲ್‌ಎ ಕ್ಲಾಸ್ ಲಭ್ಯವಾಗಲಿದೆ. ಇದರ ಪೆಟ್ರೋಲ್ 2.0 ಲೀಟರ್ ಎಂಜಿನ್ 181 ಅಶ್ವಶಕ್ತಿ (300 ತಿರುಗುಬಲ) ಉತ್ಪಾದಿಸಲಿದೆ. ಹಾಗೆಯೇ 2.2 ಲೀಟರ್ ಡೀಸೆಲ್ ಎಂಜಿನ್ 134 ಅಶ್ವಶಕ್ತಿ (300 ತಿರುಗುಬಲ) ಪಡೆಯಲಿದೆ. ಇವೆರಡು 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪಡೆಯಲಿದೆ.

Mercedes Benz CLA Class

ಅಂದ ಹಾಗೆ ಕಂಪ್ಲೀಟ್ ಬೀಲ್ಟ್ ಯುನಿಟ್ (ಸಿಬಿಯು) ಮುಖಾಂತರ ಸಿಎಲ್‌ಎ ಕ್ಲಾಸ್ ಭಾರತ ಪ್ರವೇಶ ಪಡೆಯಲಿದೆ. ಇದು 25ರಿಂದ 30 ಲಕ್ಷ ರು.ಗಳಷ್ಟು ದುಬಾರಿಯಾಗುವ ಸಾಧ್ಯತೆಯಿದೆ.

Article Published On: Wednesday, December 31, 2014, 10:35 [IST]
English summary
German luxury automobile manufacturer has accounted for a successful year in India. Mercedes-Benz has definitely launched the most products in India during 2014. Its compatriots have tried hard to keep up with Mercedes-Benz.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+