ಪ್ರಸಕ್ತ ತಿಂಗಳಲ್ಲೇ ಬೆಂಝ್‌ನಿಂದ ಮಗದೊಂದು ಆಕರ್ಷಕ ಕಾರು ಬಿಡುಗಡೆ

By Nagaraja

ಭಾರತದ ಮಾರುಕಟ್ಟೆಗೆ ಅನೇಕ ಹೊಸ ಮಾದರಿಗಳನ್ನು ಪರಿಚಯಿಸಿರುವ ಮರ್ಸಿಡಿಸ್ ಬೆಂಝ್, ಪ್ರಸಕ್ತ ತಿಂಗಳಲ್ಲೇ ಮಗದೊಂದು ಅತ್ಯಾಕರ್ಷಕ ಮಾದರಿ ಬಿಡುಗಡೆ ಮಾಡಲಿದೆ.

ಹೌದು, ಮರ್ಸಿಡಿಸ್ ಬೆಂಝ್ ಜಿಎಲ್‌ಎ ಐಷಾರಾಮಿ ಕಾಂಪಾಕ್ಟ್ ಎಸ್‌ಯುವಿ ಇದೇ ಮುಂಬರುವ ಸೆಪ್ಟೆಂಬರ್ 30ರಂದು ಬಿಡುಗಡೆಯಾಗಲಿದೆ.

Mercedes Benz GLA

ಈ ಹಿಂದೆ ಫ್ರೆಬ್ರವರಿ ತಿಂಗಳಲ್ಲಿ ನಡೆದ 2014 ಆಟೋ ಎಕ್ಸ್ ಪೋದಲ್ಲಿ ಜಿಎಲ್‌ಇ ಕ್ಲಾಸ್ ಪ್ರದರ್ಶನಕ್ಕಿರಿಸಲಾಗಿತ್ತು. ಇದು ಕಂಪ್ಲಿಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಆಮದಾಗಲಿದೆ.

ಹಾಗಿದ್ದರೂ ಭಾರತ ಮಾದರಿಯಲ್ಲಿ ಯಾವ ಎಂಜಿನ್ ಬಳಕೆಯಾಗಲಿದೆ ಎಂಬುದಕ್ಕೆ ಬೆಂಝ್‌ನಿಂದ ಸ್ಪಷ್ಟ ಮಾಹಿತಿ ಬಂದಿಲ್ಲ. ಇದು ಜಾಗತಿಕವಾಗಿ ಪೆಟ್ರೋಲ್ ಹಾಗೂ ಡೀಸೆಲ್‌ನಲ್ಲಿ ಲಭ್ಯವಿದೆ.

1. 1.6 ಲೀಟರ್ ಪೆಟ್ರೋಲ್ ನಿಯಂತ್ರಿತ ಎಂಜಿನ್ (156 ಅಶ್ವಶಕ್ತಿ)
2. 2.0 ಲೀಟರ್ ಪೆಟ್ರೋಲ್ (211 ಅಶ್ವಶಕ್ತಿ)
3. 2.2 ಲೀಟರ್ ಡೀಸೆಲ್ (136 ಅಶ್ವಶಕ್ತಿ)
4. 2.2 ಲೀಟರ್ ಡೀಸೆಲ್ (170 ಅಶ್ವಶಕ್ತಿ)

ದರ ಮಾಹಿತಿ
ಹೊಸ ಬೆಂಝ್ ಜಿಎಲ್‌ಇ ಕ್ಲಾಸ್ ಪ್ರೀಮಿಯಂ ಎಸ್‌ಯುವಿ 25ರಿಂದ 35 ಲಕ್ಷ ರು.ಗಳ ಎಕ್ಸ್ ಶೋ ರೂಂ ದರಗಳ ರೇಂಜ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ಜರ್ಮನಿಯದ್ದೇ ಆಗಿರುವ ಆಡಿ ಕ್ಯೂ3 ಮತ್ತು ಬಿಎಂಡಬ್ಲ್ಯು ಎಕ್ಸ್1 ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ.

More from DriveSpark

Article Published On: Friday, September 5, 2014, 15:37 [IST]
English summary
Mercedes-Benz launching their GLA class compact SUV in India on 30th of September, 2014.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+