ಇಯರ್ ಆಫ್ ಎಕ್ಸೆಲೆನ್ಸ್; ಪ್ರಗತಿಯತ್ತ ಬೆಂಝ್

ಈಗಾಗಲೇ 2014ನೇ ವರ್ಷವನ್ನು 'ಇಯರ್ ಆಫ್ ಎಕ್ಸೆಲೆನ್ಸ್' ಎಂದು ಘೋಷಿರುವ ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ತನ್ನ ಗುರಿಯತ್ತ ಮುನ್ನುಗ್ಗುತ್ತಿದ್ದು ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇಕಡಾ 27ರಷ್ಟು ವೃದ್ಧಿ ದಾಖಲಿಸಿದೆ.

2014ನೇ ಸಾಲಿನ ಜನವರಿಯಿಂದ ಮಾರ್ಚ್ ತಿಂಗಳ ವರೆಗಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ 2,554 ಯುನಿಟ್ ಮಾರಾಟ ಗಿಟ್ಟಿಸಿಕೊಂಡಿರುವ ಬೆಂಝ್ ಶೇಕಡಾ 27ರಷ್ಟು ಏರಿಕೆ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2,009 ಯುನಿಟ್ ಮಾತ್ರ ಮಾರಾಟವಾಗಿತ್ತು.

Mercedes Benz

ಮಾರುಕಟ್ಟೆ ಕುಸಿತದತ್ತ ಮುಖ ಮಾಡಿರುವ ಈ ಹಂತದಲ್ಲಿಯೂ ಉತ್ತಮ ಮಾರಾಟ ದಾಖಲಿಸುವಲ್ಲಿ ಬೆಂಝ್ ಯಶಸ್ವಿಯಾಗಿದೆ. ಇದು ಕಂಪನಿ ಅನುಸರಿಸಿರುವ ಇಯರ್ ಆಫ್ ಎಕ್ಸ್‌ಲೆನ್ಸ್ ನೀತಿಯ ಭಾಗವಾಗಿದೆ ಎಂದಿದೆ.

ದೇಶದಲ್ಲಿ ಅತಿ ಹೆಚ್ಚು ಮನ್ನಣೆಗೆ ಒಳಗಾಗಿರುವ ಐಷಾರಾಮಿ ಕಾರು ಬ್ರಾಂಡ್ ಬೆಂಝ್ ಅಗ್ರಸ್ಥಾನ ಪಡೆದುಕೊಂಡಿದೆ. ಇದು ಬ್ರಾಂಡ್ ಮೌಲ್ಯ ವೃದ್ಧಿಸುವಲ್ಲಿ ನೆರವಾಗಿದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.

ಇಂದಿನ ಫೇಸ್‌ಬುಕ್ ವೀಡಿಯೋ ನೋಡಲು ಮರೆಯದಿರಿ

Post by DriveSpark.

More from DriveSpark

Article Published On: Thursday, April 3, 2014, 12:29 [IST]
English summary
Mercedes Benz India has selected the tagline for the year 2014, 'Year of Excellence. They have so far proved it in Q1 of 2014 that their excelling in their goal.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+