2015ರಲ್ಲಿ ರೆನೊದಿಂದ ಬರುತ್ತೆ ಹೊಸ ಎಂಪಿವಿ

By Nagaraja

ಭಾರತೀಯ ಮಾರುಕಟ್ಟೆಯಲ್ಲಿ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನಗಳು (ಎಸ್‌ಯುವಿ) ಎಷ್ಟು ಜನಪ್ರಿಯತೆ ಗಿಟ್ಟಿಸಿಕೊಂಡಿದೆಯೋ ಅಷ್ಟೇ ಬೇಡಿಕೆಯನ್ನು ಬಹು ಬಳಕೆಯ ವಾಹನಗಳು (ಎಂಪಿವಿ) ಸಹ ಕಾಯ್ದುಕೊಂಡಿದೆ.

ಈ ಸಂದರ್ಭದಲ್ಲಿ ಕಳೆದೆರಡು ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡಿರುವ ರೆನೊ ಡಸ್ಟರ್ ಎಸ್‌ಯುವಿ ಕಾರನ್ನು ನೀವು ನೆನಪಿಸಿಕೊಳ್ಳಬಹುದು. ಇದೀಗ ತನ್ನ ಯಶಸ್ಸಿನಿಂದ ಪ್ರಭಾವಿತವಾಗಿರುವ ಫ್ರಾನ್ಸ್ ಮೂಲದ ರೆನೊ ಇಂಡಿಯಾ ವಾಹನ ತಯಾರಕ ಸಂಸ್ಥೆಯು ತನ್ನ ಯೋಜನೆಯನ್ನು ಇನ್ನಷ್ಟು ಕುದುರಿಸಿಕೊಳ್ಳುವ ಇರಾದೆಯಲ್ಲಿದೆ.

Renault

ಇದರ ಪರಿಣಾಮವೆಂಬಂತೆ ಮುಂದಿನ ವರ್ಷ ಹೊಸ ಎಂಪಿವಿ ಕಾರನ್ನು ದೇಶದ ಮಾರುಕಟ್ಟೆಗೆ ಪರಿಚಯಿಸುವ ಯೋಜನೆ ಹೊಂದಿದೆ. ಈ ಮೂಲಕ ಬಹು ಬಳಕೆಯ ವಾಹನಗಳ ವಿಭಾಗಗಕ್ಕೂ ಕಾಲಿಡಲಿದೆ. ಈ ಮೂಲಕ ಎರಡು ವರ್ಷಗಳಲ್ಲಿ ತನ್ನ ಮಾರುಕಟ್ಟೆ ಶೇರನ್ನು ಶೇಕಡಾ 5ಕ್ಕೇರಿಸುವ ಯೋಜನೆಯನ್ನು ಹೊಂದಿದೆ.

ಇದೇ ಸಂದರ್ಭದಲ್ಲಿ ಮಗದೊಂದು ಸಣ್ಣ ಕಾರೊಂದನ್ನು ಬಿಡುಗಡೆ ಮಾಡುವ ಯೋಜನೆಯನ್ನು ರೆನೊ ಹೊಂದಿದೆ. ಇವೆಲ್ಲಕ್ಕೂ ನಿಕಟ ಭವಿಷ್ಯದಲ್ಲೇ ಸ್ಪಷ್ಟ ಚಿತ್ರಣ ದೊರಕಲಿದೆ.

More from DriveSpark

Article Published On: Wednesday, August 27, 2014, 11:37 [IST]
English summary
Renault India are looking to increase their market share in the country by launching two new cars next year. One will be a Multi Purpose Vehicle (MPV) and the other a small car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+