ಮೊದಲ ಮಳೆಗೆ ಮುಂಬೈ ಮೆಟ್ರೋ ರೈಲಿನಲ್ಲಿ ನೀರು ಸೋರಿಕೆ

Written By:

ದೇಶದ ವಾಣಿಜ್ಯ ನಗರಿ ಎಂದೇ ಖ್ಯಾತಿ ಪಡೆದಿರುವ ಮುಂಬೈನಲ್ಲಿ ಸುರಿದ ಮೊದಲ ಮಳೆಗೆಯೇ ಮೆಟ್ರೋ ರೈಲಿನಲ್ಲಿ ನೀರು ಸೋರಿಕೆಯಾಗಿರುವುದು ಇಡೀ ಮಹಾನಗರ ಪಾಲಿಗೆ ನಾಚಿಸುವಂತೆ ಮಾಡಿದೆ.

ಮುಂಬೈ ಉಪನಗರ ಮೆಟ್ರೋ ಇತಿಹಾಸ ಪ್ರಸಿದ್ಧವಾಗಿದ್ದರೂ ಇಂತಹದೊಂದು ಮಳೆ ನೀರು ಸೋರಿಕೆ ಘಟನೆಯು ಕಳಪೆ ಮಟ್ಟದ ಕಾಮಗಾರಿಗೆ ಕೈಗನ್ನಡಿಯಾಗಿದೆ.

To Follow DriveSpark On Facebook, Click The Like Button
 Mumbai Metro Rail

ಮುಂಬೈ ಮೆಟ್ರೋದಲ್ಲಿ ಮಳೆ ನೀರು ಸೋರಿಕೆ ಸುದಿಯಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ನಗೆಪಾಟಲಿ ಶುರುವಾಗಿದೆ. ಇದು ಮುಂಬೈ ಮಹಾನಗರದ ಹೊಸ ಮಳೆ ನೀರು ಕೊಯ್ಲು ವ್ಯವಸ್ಥೆಯಾಗಿರಬಹುದು ಎಂದೆಲ್ಲ ನಗೆ ಚಟಾಟಿ ಹಾರಿಸುತ್ತಿದ್ದಾರೆ.

ಮುಂಬೈ ಮೆಟ್ರೋ ರೈಲಿನ ಹವಾನಿಯಂತ್ರಿತ ಕೊಠಡಿಯಲ್ಲಿ ಈ ಎಲ್ಲ ಅವಾಂತರಗಳು ಸೃಷ್ಟಿಯಾಗಿದೆ.

<iframe width="600" height="450" src="//www.youtube.com/embed/ohkBuF6Fx4w?rel=0" frameborder="0" allowfullscreen></iframe>
English summary
Mumbai Metro rail is pouring rain water from its Air Conditioning ducts. The train's AC unit reportedly malfunctioned during heavy shower. Take a look at this photo and video.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark