ಜಿನೆವಾದಲ್ಲಿ ಸುಬರು ರೇಸ್ ಕಾರುಗಳ ಕಲರವ

By Nagaraja

2014 ಜಿನೆವಾ ಮೋಟಾರು ಶೋದಲ್ಲಿ ಡಬ್ಲ್ಯು‌ಆರ್‌ಎಕ್ಸ್ ಎಸ್‌ಟಿಐ ಸ್ಪೋರ್ಟ್ಸ್ ಸೆಡಾನ್ ಮತ್ತು ಡಬ್ಲ್ಯುಆರ್‌ಎಕ್ಸ್ ಎಸ್‌ಟಿಐ ಅನಾವರಣಗೊಳಿಸಿರುವ ಸುಬುರು ಪ್ರತಿಷ್ಠಿತ ಆಟೋ ಶೋಗೆ ಭರ್ಜರಿ ಎಂಟ್ರಿ ಕೊಟ್ಟಿದೆ.

ಸಂಸ್ಥೆಯ ಪ್ರಕಾರ ಇದೀಗ ಪ್ರದರ್ಶನಗೊಂಡಿರುವ ಕಾರುಗಳು ಮೇ 1ರಿಂದ ಬ್ರಿಟನ್ ಮಾರುಕಟ್ಟೆಯನ್ನು ತಲುಪಲಿದೆ. ಈ ಎಲ್ಲ ಬೆಳವಣಿಗೆಗಳನ್ನು ಆಟೋ ಜಗತ್ತು ತುಂಬಾ ಕುತೂಹಲದಿಂದ ಎದುರು ನೋಡುತ್ತಿದೆ.


ಆಸಕ್ತ ಗ್ರಾಹಕರು ಸುಬರು ಡಬ್ಲ್ಯುಆರ್‌ಎಕ್ಸ್ ಎಸ್‌ಟಿಐಗಾಗಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಇದು ಸೆಪ್ಟೆಂಬರ್ ತಿಂಗಳೊಳಗೆ ನಿಮ್ಮ ಮನೆ ತಲುಪಲಿದೆ.

ನೂತನ ಡಬ್ಲ್ಯುಆರ್‌ಎಕ್ಸ್ ಎಸ್‌ಟಿಐ ಸುಬರು ಕಾರಿನಲ್ಲಿ 2.3 ಲೀಟರ್ ಟರ್ಬೊಚಾರ್ಜ್ಡ್ ಎಂಜಿನ್ ಆಳವಡಿಸಲಾಗಿದೆ. ಇದು 300 ಪಿಎಸ್ ಪವರ್ (407 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಸಿಕ್ಸ್ ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆಯಲಿದೆ.

ಮತ್ತೊಂದೆಡೆ ಸುಬರು ರೇಸ್ ಕಾರಾಗಿರುವ ಡಬ್ಲ್ಯುಆರ್‌ಎಕ್ಸ್ ಎಸ್‌ಟಿಐ ಪ್ರಸಕ್ತ ಸಾಲಿನಲ್ಲೇ ನಡೆಯಲಿರುವ 24 ಹವರ್ಸ್ ರೇಸ್‌ ಸ್ಪರ್ಧೆಯಲ್ಲೂ ಭಾಗವಹಿಸಲಿದೆ.

 Subaru

Article Published On: Thursday, March 6, 2014, 15:06 [IST]
English summary
The 2014 Geneva Motor Show has commenced and Subaru have debuted their new WRX STI sports saloon along with their Race version WRX STI.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+