ನ್ಯಾನೋ ಆಟೋಮ್ಯಾಟಿಕ್ ಕಾರು ಬರುತ್ತಾ?

By Nagaraja

ವಿಶ್ವದ ಅತಿ ಅಗ್ಗದ ನ್ಯಾನೋ ಕಾರಿನ ಪವರ್ ಸ್ಟೀರಿಂಗ್ ಟ್ವಿಸ್ಟ್ ವರ್ಷನ್ ಲಾಂಚ್ ಮಾಡಿರುವ ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಇದೀಗ ಆಟೋಮ್ಯಾಟಿಕ್ ವರ್ಷನ್ ಲಾಂಚ್ ಮಾಡುವ ಇರಾದೆ ವ್ಯಕ್ತಪಡಿಸಿದೆ.

ಸಿಟಿ ಕಾರ್ ಎಂಬ ನಿಟ್ಟಿನಲ್ಲಿ ನ್ಯಾನೋ ಮೇಲೆ ಗಮನ ಕೇಂದ್ರಿಸಿಕರಿಸಿರುವ ಸಂಸ್ಥೆಯು, ಮಾರುಕಟ್ಟೆಯನ್ನು ಇನ್ನಷ್ಟು ಬಲಪಡಿಸುವ ಹುನ್ನಾರದಲ್ಲಿದೆ. ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನಗಳ ಮೊರೆ ಹೋಗುತ್ತಿದೆ.

 Nano Automatic

ಸದ್ಯ ದೇಶದ ಮಾರುಕಟ್ಟೆಯಲ್ಲಿ ಎಂಟ್ರಿ ಲೆವೆಲ್ ಕಾರುಗಳಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ ವ್ಯವಸ್ಥೆಗಳಿಲ್ಲ. ಹಾಗಾಗಿ ನ್ಯಾನೋ ಸ್ವಯಂಚಾಲಿತ ಗೇರ್ ಬಾಕ್ಸ್ ಪಡೆದ್ದಲ್ಲಿ ಇದು ಕ್ರಾಂತಿಕಾರಿ ಬದಲಾವಣೆಗೆ ಸಾಕ್ಷಿಯಾಗಲಿದೆ ಎಂಬುದರಲ್ಲಿ ಸಂಶಯವೇ ಬೇಡ.

ಈಗಾಗಲೇ ಬಿಡುಗಡೆಗೊಂಡಿರುವ ನ್ಯಾನೋ ಟ್ವಿಸ್ಟ್ ಪವರ್ ಸ್ಟೀರಿಂಗ್ ಕಾರು ಗಮನ ಸಳೆಯುವಲ್ಲಿ ಯಶಸ್ವಿಯಾಗಿದೆ. ಹಾಗಿರುವ ಆಟೋಮ್ಯಾಟಿಕ್ ವರ್ಷನ್ ದೇಶದಲ್ಲಿ ನ್ಯಾನೋ ಸಾನಿಧ್ಯವನ್ನು ಇಮ್ಮಡಿಗೊಳಿಸಲಿದೆ. ಇನ್ನುಳಿದಂತೆ ಡೀಸೆಲ್ ವರ್ಷನ್ ನ್ಯಾನೋ ಈಗಾಗಲೇ ಸಜ್ಜುಗೊಂಡಿದ್ದು ನಿಕಟ ಭವಿಷ್ಯದಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

More from DriveSpark

Article Published On: Thursday, January 16, 2014, 14:13 [IST]
English summary
According to a report by Autocar Professional, Tata Motors are working on a automatic transmission for the Nano. Stay tuned to drivespark for more updates on the Tata Nano Automatic.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+