ಶೀಘ್ರದಲ್ಲೇ ಫೋಕ್ಸ್‌ವ್ಯಾಗನ್ ವೆಂಟೊ ಡೀಸೆಲ್ ಆಟೋಮ್ಯಾಟಿಕ್ ಕಾರು

By Nagaraja

ಡೀಸೆಲ್ ಆಟೋಮ್ಯಾಟಿಕ್ ಕಾರುಗಳ ನಿರ್ಮಾಣ ದುಬಾರಿಯಾಗಿರುವುದರಿಂದಲೇ ಭಾರತದ ಬಹುತೇಕ ವಾಹನ ತಯಾರಕ ಸಂಸ್ಥೆಗಳು ಇಂತಹದೊಂದು ಯೋಜನೆಯಿಂದ ಹಿಂದೆ ಸರಿಯುತ್ತದೆ.

ಇನ್ನು ಹ್ಯಾಚ್‌ಬ್ಯಾಕ್ ಹಾಗೂ ಎಂಟ್ರಿ ಲೆವೆಲ್ ಕಾರುಗಳಿಗೆ ಅತಿ ಹೆಚ್ಚು ಬೇಡಿಕೆಯಿರುವ ದೇಶಿಯ ಮಾರುಕಟ್ಟೆಯಲ್ಲಿ ದುಬಾರಿ ಆಟೋಮ್ಯಾಟಿಕ್ ವೆರಿಯಂಟ್‍ಗಳನ್ನು ತಯಾರಿಸುವುದು ದೂರದ ಮಾತು. ಆದರೆ ಇವೆಲ್ಲದರಿಂದ ಹೊರತಾಗಿರುವ ಹ್ಯುಂಡೈ ವರ್ನಾ ಆಟೋಮ್ಯಾಟಿಕ್ ವೆರಿಯಂಟ್ ಪರಿಚಯಿಸಿತ್ತು.


ಇದೀಗ ಈ ಸಾಲಿಗೆ ಮಗದೊಂದು ಕಾರು ಸೇರ್ಪಡೆಯಾಗಲಿದೆ. ವರದಿಗಳ ಪ್ರಕಾರ ಪ್ರಸಕ್ತ ಸಾಲಿನ ಮಧ್ಯಂತರ ಅವಧಿಯಲ್ಲಿ ಫೋಕ್ಯ್‌ವ್ಯಾಗನ್ ವೆಂಟೊ ಡೀಸೆಲ್ ಟ್ವಿನ್ ಕ್ಲಚ್ ಡಿಎಸ್‌ಜಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪರಿಚಯವಾಗಲಿದೆ.

ನಿಮ್ಮ ಮಾಹಿತಿಗಾಗಿ ಫೋಕ್ಸ್‌ವ್ಯಾಗನ್ ವೆಂಟೊ ಟಿಎಸ್‌ಐ ಮತ್ತು ಪೊಲೊ ಟಿಎಸ್‌ಐ ವೆರಿಯಂಟ್‌ಗಳಲ್ಲಿ ಈಗಾಗಲೇ ಟ್ವಿನ್ ಕ್ಲಚ್ ಡಿಎಸ್‍ಜಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಲಭ್ಯವಿದೆ. ಇದೀಗ 1.6 ಲೀಟರ್ ಡೀಸೆಲ್ ಎಂಜಿನ್ ವೆಂಟೊ ಟಿಡಿಐ ಆವೃತ್ತಿಯೂ ಸೇರ್ಪಡೆಯಾಗಲಿದೆ.

Volkswagen Vento

More from DriveSpark

Article Published On: Monday, March 17, 2014, 14:21 [IST]
English summary
The report says that Volkswagen will launch the Vento diesel with the twin-clutch DSG automatic transmission by the middle of this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+