ಆಡಿ ಎ6 35 ಟಿಎಫ್‌ಎಸ್‌ಐ ಭರ್ಜರಿ ಬಿಡುಗಡೆ

ಜರ್ಮನಿಯ ಐಷಾರಾಮಿ ಕಾರು ತಯಾರಿಕ ಸಂಸ್ಥೆ ಆಡಿ, ಅತಿ ನೂತನ ಎ6 35 ಟಿಎಫ್‌ಎಸ್‌ಐ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಬೆಲೆ ಮಾಹಿತಿ: 45.90 ಲಕ್ಷ ರು. (ಎಕ್ಸ್ ಶೋ ರೂಂ ಮುಂಬೈ ಹಾಗೂ ದೆಹಲಿ)

ಆಡಿ ಎ6 35 ಟಿಎಫ್‌ಎಸ್‌ಐ

ಇದರೊಂದಿಗೆ ಎಕ್ಸ್‌ಕ್ಯೂಟಿವ್ ಸೆಡಾನ್ ವಿಭಾಗವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ. ಹಿಂದಿನ ಮಾದರಿಗಿಂತಲೂ 200 ಸಿಸಿಯಷ್ಟು ಕಡಿಮೆ ಎಂಜಿನ್ ಸಾಮರ್ಥ್ಯ ಎಂಜಿನ್ ಇದು ಪಡೆದುಕೊಳ್ಳಲಿದೆ.

ಇದರ 1.8 ಲೀಟರ್ ಟಿಎಫ್‌ಎಸ್‌ಐ ಎಂಜಿನ್ 190 ಅಶ್ವಶಕ್ತಿ ಉತ್ಪಾದಿಸಲಿದೆ. ಅಲ್ಲದೆ ಪ್ರತಿ ಲೀಟರ್ ಗೆ 15.26 ಕೀ.ಮೀ. ಗಳಷ್ಟು ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಎಸ್ ಟ್ರಾನಿಕ್ ಗೇರ್ ಬಾಕ್ಸ್ ಪ್ರಮುಖ ಆಕರ್ಷಣೆಯಾಗಿರಲಿದೆ.

More from DriveSpark

Article Published On: Friday, September 11, 2015, 17:19 [IST]
English summary
2015 Audi A6 35 TFSI Facelift Launched At INR 45,90,000
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+