ಫೋರ್ಡ್‌ನಿಂದ ಮುಂದಿನ ತಲೆಮಾರಿನ ಸ್ಟೆಬಿಲಿಟಿ ಕಂಟ್ರೋಲ್ ತಂತ್ರಜ್ಞಾನ

By Nagaraja

ಅಮೆರಿಕ ಮೂಲದ ಜನಪ್ರಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಫೋರ್ಡ್, ಮುಂದಿನ ತಲೆಮಾರಿನ ಸ್ಟೆಬಿಲಿಟಿ ಕಂಟ್ರೋಲ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದರಲ್ಲಿ ತಲ್ಲೀನಾಗಿದೆ. ಇದು ಫೋರ್ಡ್ ಕಾರುಗಳ ಸುರಕ್ಷತೆಯನ್ನು ಇನ್ನಷ್ಟು ಹೆಚ್ಚಿಸಲಿದೆ.

ವಾಹನಗಳ ಸಂಚಾರದ ವೇಳೆ ಕಡಿದಾದ ತಿರುವು ಅಥವಾ ವೇಗವಾಗಿ ಸಾಗುವಾಗ ಚಾಲಕನ ನಿಯಂತ್ರಣ ತಪ್ಪುತ್ತದೆ. ಇಂತಹ ಸಂದರ್ಭದಲ್ಲಿ ವಾಹನ ಸ್ಥಿರತೆ ನಿಯಂತ್ರಣವು ಸ್ಕಿಡ್ ಆಗದಂತೆ ನೋಡಿಕೊಳ್ಳುವುದರಿಂದ ಸಂಭವನೀಯ ಅಪಘಾತವನ್ನು ತಪ್ಪಿಸುತ್ತದೆ.

ford focus

ಮುಂಬರುವ ಫೋರ್ಡ್ ಕಾರಾಗಿರುವ ಫೋಕಸ್‌ನಲ್ಲಿ ಸ್ಟೆಬಿಲಿಟಿ ಕಂಟ್ರೋಲ್ ಸ್ಟ್ಯಾಂಡರ್ಡ್ ಫೀಚರ್ ಆಗಿ ನೀಡುವುದು ಸಂಸ್ಥೆಯ ಗುರಿಯಾಗಿದೆ. ಈ ನಿಟ್ಟಿನಲ್ಲಿ ಕಾರ್ಯ ಮಗ್ನವಾಗಿದ್ದು, ಗ್ರಾಹಕರಿಗೆ ಗರಿಷ್ಠ ಚಾಲನಾ ಅನುಭವ ನೀಡಲಿದೆ.

ಒಟ್ಟಿನಲ್ಲಿ ಫೋರ್ಡ್ ಹೊಸ ತಂತ್ರಜ್ಞಾನವನ್ನು ವಾಹನ ಜಗತ್ತು ಹೇಗೆ ಬರಮಾಡಿಕೊಳ್ಳಲಿದೆ ಎಂಬುದಕ್ಕೆ ಮುಂಬರುವ ಫೋಕಸ್‌ನಿಂದ ಉತ್ತರ ಲಭ್ಯವಾಗಲಿದೆ. ವಾಹನ ಜಗತ್ತಿನ ಕ್ಷಣ ಕ್ಷಣದ ಸುದ್ದಿಗಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ.

More from DriveSpark

Article Published On: Wednesday, February 11, 2015, 7:02 [IST]
English summary
The new 2015 Ford Focus features Stability Control Technology that actively detects when a car may lead to a spin and intervenes early to help prevent the driver from losing control.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+