Get the Best Drivespark Stories
Get the Best Drivespark Stories
Unblock Now
notifications_off
For Daily Email Alerts
Just In
- 9 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 11 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 11 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 12 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೇಶದತ್ತ ಮುಖ ಮಾಡಿದ ಅಶೋಕ್ ಲೇಲ್ಯಾಂಡ್ ಎಲೆಕ್ಟ್ರಿಕ್ ಬಸ್
Four Wheelers
oi-Nagaraja
By Nagaraja
ದೇಶದ ಮುಂಚೂಣಿಯ ವಾಣಿಜ್ಯ ವಾಹನ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ಅಶೋಕ್ ಲೇಲ್ಯಾಂಡ್, ಆಟೋಮೊಬೈಲ್ ತಯಾರಕರ ಒಕ್ಕೂಟ (ಸಿಯಾಮ್) ಆಯೋಜಿಸಿರುವ ಬಸ್ ಹಾಗೂ ವಿಶೇಷ ವಾಹನಗಳ ಪ್ರದರ್ಶನ ಮೇಳದಲ್ಲಿ ಹೊಸತಾದ ವೆರ್ಸಾ ವಿದ್ಯುತ್ ಚಾಲಿತ ಬಸ್ಸನ್ನು ಅನಾವರಣಗೊಳಿಸಿದೆ.
ಹಿಂದೂಜಾ ಗ್ರೂಪ್ನ ಫ್ಲ್ಯಾಗ್ಶಿಪ್ ಮಾದರಿಯಾಗಿರುವ ಅಶೋಕ್ ಲೇಲ್ಯಾಂಡ್ನ ಬ್ರಿಟನ್ ಪಾಲುದಾರಿಕಾ ಸಂಸ್ಥೆಯ ಓಪ್ಟರ್ ಪಿಎಲ್ಸಿ ಸಹಭಾಗಿತ್ವದಲ್ಲಿ ಹೊಸತಾದ ಶೂನ್ಯ ಮಾಲಿನ್ಯದ ಎಲೆಕ್ಟ್ರಿಕ್ ಬಸ್ ಅನಾವರಣಗೊಳಿಸಲಾಗಿದೆ.
ಗ್ರೇಟರ್ ನೋಯ್ಡಾದಲ್ಲಿ ಪ್ರದರ್ಶನಕ್ಕಿಟ್ಟಿರುವ ಈ ನಗರದೊಳಗೆ ಸಂಚರಿಸುವ ಎಲೆಕ್ಟ್ರಿಕ್ ಬಸ್ 44 ಪ್ರಯಾಣಿಕರನ್ನು ಹೊತ್ಯೊಯ್ಯುವ ಸಾಮರ್ಥ್ಯ ಹೊಂದಿದೆ.
ಮುಖ್ಯಾಂಶಗಳು
- ವಿದ್ಯುನ್ಮಾನವಾಗಿ ನಿಯಂತ್ರಿಸಬಹುದಾದ ಏರ್ ಸಸ್ಪೆಷನ್,
- ಸೀಟು ಸಂಪರ್ಕಿತ ಕಂಬಗಳು,
- ಪ್ರತ್ಯುತ್ಪಾದಕ ಬ್ರೇಕಿಂಗ್,
- ಸಂಯೋಜಿತ ಚಾರ್ಜಿಂಗ್ ಪಾಯಿಂಟ್,
- 9.7 ಮೀ. 10.4 ಮೀ. 11.1 ಮೀ ಮತ್ತು 11.8 ಮೀ. ಉದ್ದಗಳಲ್ಲಿ ಲಭ್ಯ,
- ವಿಶಾಲವಾದ ಡೋರ್, ಸಿಂಗಲ್ ಸ್ಟೆಪ್ ಎಂಟ್ರಿ,
- ವೀಲ್ ಚೇರ್ ಸೌಲಭ್ಯ,
- ಒಂದೇ ಚಾರ್ಜ್ನಲ್ಲಿ 90 ಮೈಲ್ ಚಾರ್ಜ್
ಸ್ಟೈಲಿಷ್ ಬಾಡಿ, ಹೆಚ್ಚು ಸ್ಥಳಾವಕಾಶಯುಕ್ತ ಕ್ಯಾಬಿನ್ ಹಾಗೂ ಆನ್ ಬೋರ್ಡ್ ವೈಫೈ ಸೌಲಭ್ಯಗಳು ಈ ಎಲೆಕ್ಟ್ರಿಕ್ ಬಸ್ಸನ್ನು ಇನ್ನಷ್ಟು ಆಕರ್ಷಿಕವಾಗಿಸಲಿದೆ. ಅಂದ ಹಾಗೆ ಈ ವಿದ್ಯುತ್ ಚಾಲಿತ ಬಸ್ 2017ರ ವೇಳೆ ಭಾರತ ಪ್ರವೇಶಿಸಲಿದೆ.
Most
Read
Articles
ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ
Allow Notifications
You have already subscribed
Read in English: Ashok Leyland Versa Unveiled: Zero Emission, Zero Noise
English summary
Ashok Leyland has unveiled its new fully-electric bus at the Bus & Special Vehicles Show organised by SIAM (Society of Indian Automobile Manufacturers). Called the Versa, the new bus was developed by Ashok Leyland's UK arm, Optare.