ಆಡಿ ಸ್ವಯಂಚಾಲಿತ ಕಾರು ಆಗಮನ ವಿಳಂಬ

Written By:

ಆಡಿ ಸ್ವಯಂಚಾಲಿತ ಕಾರಿನ ಆಗಮನ ನಿರೀಕ್ಷೆಗಿಂತಲೂ ವಿಳಂಬವಾಗಲಿದೆ. ಬಲ್ಲ ಮೂಲಗಳ ಪ್ರಕಾರ 2017 ವರ್ಷಾಂತ್ಯದಲ್ಲಷ್ಟೇ ಆಡಿ ಎ8 ಸೆಡಾನ್ ಸ್ವಯಂಚಾಲಿತ ಕಾರು ಸಾರ್ವಜನಿಕ ರಸ್ತೆಗಿಳಿಯಲಿದೆ.

ಮುಂಬರುವ ಆಡಿ 8 ಐಷಾರಾಮಿ ಕಾರಿನಲ್ಲಿ ಮುಂದುವರಿದ ಅಸಿಸ್ಟಡ್ ಡ್ರೈವಿಂಗ್ ತಂತ್ರಜ್ಞಾನ ಆಳವಡಿಸಲಾಗುವುದು. ಇದು ಗಂಟೆಗೆ 64 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ.

To Follow DriveSpark On Facebook, Click The Like Button
audi a8

ಆಡಿ ಹೊಸ ಕಾರು ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಮುಂತಾದ ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ.

ವಿಶಿಷ್ಟತೆಗಳೇನು?

  • 360 ಡಿಗ್ರಿ ವೀಕ್ಷಣೆ,
  • ಗರಿಷ್ಠ ವ್ಯಾಪ್ತಿ ರಾಡಾರ್,
  • ಲೇಸರ್ ಸ್ಕ್ಯಾನರ್,
  • ಮೊನೊ ವೀಡಿಯೋ ಸ್ಕ್ಯಾನರ್,
  • ಅಲ್ಟ್ರಾಸೋನಿಕ್ ಸೆನ್ಸಾರ್
English summary
Audi has delayed the A8 sedan launch by a year, to make it the first car that has autonomous driving capability.
Story first published: Wednesday, March 18, 2015, 7:30 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark