2015ರಲ್ಲಿ ಎರಡಂಕಿಯ ವೃದ್ಧಿ ನಿರೀಕ್ಷೆಯಲ್ಲಿ ಆಡಿ

By Nagaraja

ಜರ್ಮನಿಯ ಐಷಾರಾಮಿ ಕಾರು ತಯಾರಿಕ ಸಂಸ್ಥೆಯಾಗಿರುವ ಆಡಿ, ಸ್ಥಳೀಯ ಬಿಡುಗಡೆ ಭಾಗವಾಗಿ ಈಗಷ್ಟೇ ಬೆಂಗಳೂರಿನಲ್ಲಿ ಹೊಚ್ಚ ಹೊಸತಾದ ಎ3 ಕ್ಯಾಬ್ರಿಯೊಲೆಟ್ ಮಾದರಿಯನ್ನು ಲಾಂಚ್ ಮಾಡಿತ್ತು.

ದೇಶದ ವಾಹನ ಪ್ರಿಯರ ಪಾಲಿಗೆ ಆಡಿ ಹೊಸ ಕಾರು ಹೊಸ ಅನುಭವವಾಗಲಿದ್ದು, ಓಪನ್ ಟಾಪ್ ವಿನ್ಯಾಸವನ್ನು ಪಡೆದುಕೊಂಡಿದೆ. ಈಗ ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿ ಅತ್ಯಾಕರ್ಷಕ ಮಾದರಿಗಳನ್ನು ಬಿಡುಗಡೆ ಮೂಲಕ ಎರಡಂಕಿ ವೃದ್ಧಿ ದರದ ನಿರೀಕ್ಷೆಯಲ್ಲಿದೆ.

audi

ನೂತನವಾಗಿ ಬಿಡುಗಡೆಯಾಗಿರುವ ಆಡಿ ಎ3 ಕ್ಯಾಬ್ರಿಯೊಲೆಟ್ ಎಕ್ಸ್ ಶೋ ರೂಂ ಬೆಲೆ 45.83 ಲಕ್ಷ ರು.ಗಳಿಷ್ಟಿದೆ. ಇಂತಹ ಹೊಸ ಮಾದರಿಗಳು ದೇಶಕ್ಕೆ ಪರಿಚಯವಾಗಿರುವುದು ಮಾರಾಟ ಏರಿಕೆಗೆ ಸಹಕಾರಿಯಾಗಲಿದೆ ಎಂಬ ನಂಬಿಕೆ ಹೊಂದಿದೆ.

2014ರಲ್ಲಿ ಸಂಸ್ಥೆಯು 10,851 ಯುನಿಟ್‌ಗಳಷ್ಟು ಪ್ರೀಮಿಯಂ ಕಾರುಗಳನ್ನು ಮಾರಾಟ ಮಾಡಿತ್ತು. ಈ ಮೂಲಕ ಶೇ.10ರಷ್ಟು ವೃದ್ಧಿ ಸಾಧಿಸಿತ್ತು. ಈಗ ದೇಶದಲ್ಲಿ ಸ್ಥಿತಗೊಂಡಿರುವ 61 ಡೀಲರ್‌ಶಿಪ್ ಮುಖಾಂತರ ವೃದ್ಧಿದರವನ್ನು ಎರಡಂಕಿಗೆ ಏರಿಸುವ ಇರಾದೆ ಹೊಂದಿದೆ.

More from DriveSpark

Article Published On: Sunday, January 25, 2015, 14:04 [IST]
English summary
The German manufacturer has won several awards for their 2014 performance and product launches. They have set their goal for 2015 as well and believe they can achieve it with relative ease. Their goal is to achieve double digit growth in 2015.
Read in English: Audi Sees Double In 2015!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+